ನಮಸ್ತೆ 🙏🙏 ನಮ್ಮ ಹೊಲದಲ್ಲಿ 2 ಮಾವಿನ ಗಿಡಗಳಿವೆ . ಕಳೆದ ವರ್ಷ ಮೊದಲ ಬಾರಿಗೆ ಹೂವು ಬಿಟ್ಟು ಸುಮಾರು 40 - 50 ಕಾಯಿ ಕೂಡ ಬಿಟ್ಟಿದ್ದವು. ಆದರೆ ಈ ವರ್ಷ ಹೂವು ಬಿಟ್ಟಿಲ್ಲ . ಕಾರಣ ತಿಳಿಯುತ್ತಿಲ್ಲ . ಮಾವಿನ ಗಿಡಗಳ ವಾರ್ಷಿಕ ಪಾಲನೆ ಹಾಗೂ ಪೋಷಣೆ ಬಗ್ಗೆ ತಿಳಿಸಿ.
ಎಲೆಗಳಲ್ಲಿ ಮಾವಿನ ಮಿಡ್ಜ್ ಎಂಬ ರೋಗ ಸಹ ಕಂಡು ಬಂದಿದೆ
Suresh
173587
5 ವರ್ಷಗಳ ಹಿಂದೆ
ಹೆಲೋ Lingaraj Naik .H. ಇದು Mango Midge ಭಾದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!