ಇದು ಫಲವನ್ನು ಕೊಡುತ್ತಿಲ್ಲ ಮತ್ತು ಇದಕ್ಕೆ ಎಲೆಯು ಹರಿದು ಹೋಗುತ್ತಾ ಇದೆ ಆದ್ದರಿಂದ ಇದಕ್ಕೆ ಕಾರಣ ಏನು
ಇದರಲ್ಲಿ ಬಿಳಿ ಕೀಟಗಳು ಕೂರುತ್ತವೆ ಇದನ್ನು ತಿನ್ನುತ್ತವೆ ಫಲ ಕೊಡುವುದಿಲ್ಲ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದರಲ್ಲಿ ಬಿಳಿ ಕೀಟಗಳು ಕೂರುತ್ತವೆ ಇದನ್ನು ತಿನ್ನುತ್ತವೆ ಫಲ ಕೊಡುವುದಿಲ್ಲ
ಮಾವಿನ ಮರ ಬುದುರೋಗದಿಂದ ಹೂವು ಉದುರುತ್ತಾಯಿತ್ತು 2 ಬಾರಿ hexaconozole ಅನ್ನು ಸಿಂಪರಣೆ ಮಾಡಿದ್ದೇನೆ. ಕಾಯಿ ಕುರುತಾ ಇದೆ ಒಳ್ಳೆ ವಿಚಾರ(improvement ಆಗಿದೆ) ಅನ್ನಬಹುದು ಆದರೆ ಆ ಕಾಯಿಯ ಕೊಂಬೆ ಒಣಗತಾ ಇದೆ . ಉದಿರಿ ಹೋಗಬಹುದೆನೊ ಕೊಂಬೆ , ಹೀಗಾದರೆ ಔಷದಿ ಸಿಂಪರಣೆ ಮಾಡಿದ್ದು ಎಲ್ಲಾ ವ್ಯರ್ಥ..(ಬೂದು ರೋಗವು ಸುಮಾರು 15ವರ್ಷದಿಂದ ಇದೆ ಹೂವು ಬಿಟ್ಟು ಉದುರಿ ಹೋಗುತ್ತದೆ ಪ್ರತಿ ವರ್ಷ. ಆದರೆ ಈ ಸಾರಿ ಸ್ವಲ್ಪ ಕಾಯಿ ಕಾಣಿಸ್ತಾ ಇದೆ ಆದರೆ ಕೊಂಬೆ ಒಣಕುತ್ತಿದ್ದು(ಇದಕ್ಕೆ ಕಾರಣ ತಿಲ್ಸಿ, ಬೇರೆ ರೋಗ ಇರಬಹುದಾ) ಮತ್ತೆ ಎನ್ ಮಾಡ್ಬೇಕು ದಯವಿಟ್ಟು ಪರಿಹಾರ ತಿಳಿಸಿ
ಸಣ್ಣ ಕಾಯಿ ಉದುರುತ್ತಿವೆ ಏನು ಮಾಡಬೇಕು
ಎಲೆಗಳು ಈ ತರ ಕಾಣಿಸುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Ganesh Jolad. ಇದು Anthracnose of Papaya and Mango ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಗಿಡಗಳ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!