ಬೋರಾನ್ ಕೊರತೆ - ಮಾವು

ಮಾವು ಮಾವು

S

ಈ ರೀತಿ ಆಗಲಿಕ್ಕೆ ಎನ್ ಕಾರಣ. ಪರಿಹಾರ ತಿಳಿಸಿ

ಎಲೆಗಳು ಸಾಮಾನ್ಯ ದಂತೆ ಇಲ್ಲ. ಮಾವಿನ ಮರಕ್ಕೆ ಹೂವು ಬೀಡುವ ಔಷಧಿ ಸಿಂಪಡಿಸಬೇಕೊ,ಬೇಡವೊ ತಿಳಿಸಿ. ಯಾವ ಔಷಧಿ ಯಾವಾಗ ಸಿಂಪಡಿಸಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sampat Suresh Benachekar. ಇದು Mango Midge ಮತ್ತು Boron Deficiency ಕೊರತೆ ಇರಬಹುದು. ಆದರೆ ಖಾತ್ರಿ ಇಲ್ಲ ಆದುದರಿಂದ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ