ಬೋರಾನ್ ಕೊರತೆ - ಮಾವು

ಮಾವು ಮಾವು

V

ನಮ್ಮ ಈ ಮಾವಿನ ಗಿಡದ ಎಲೆ ಚೆನ್ನಾಗಿ ಬೆಳೆದಿದೆ ಆದರೆ ಇತ್ತಿಚೆಗೆ ಅದರ ಎಲೆಗಳು ಸುಟ್ಟ ಹಾಗೆ ಕಾಣಿಸುತ್ತಿದೆ..ಇದಕ್ಕೆ ಪರಿಹಾರ

ನಮ್ಮ ಈ ಮಾವಿನ ಗಿಡದ ಎಲೆ ಚೆನ್ನಾಗಿ ಬೆಳೆದಿದೆ ಆದರೆ ಇತ್ತಿಚೆಗೆ ಅದರ ಎಲೆಗಳು ಸುಟ್ಟ ಹಾಗೆ ಕಾಣಿಸುತ್ತಿದೆ..ಇದಕ್ಕೆ ಪರಿಹಾರ

1ಡೌನ್ವೋಟ್ ಮಾಡಿ
S

ಹೆಲೋ Vasant Hosmani. ತಮ್ಮ ಮಾವಿನ ಬೆಳೆಗೆ Boron Deficiency ಕೊರತೆ ಕಂಡುಬಂದಿದೆ. ಈ ರೋಗ Aphids ಕೀಟಗಳಿಂದ ಪ್ರಸಾರವಾಗುವುದರಿಂದ ತಾವು ಈ ಕೀಟಗಳ ಹತೋಟಿಗಾಗಿ ಇಲ್ಲಿ ಕೊಟ್ಟಿರುವ ಹಸಿರು ಬಣ್ಣದ  ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ