ಮಾವಿನ ಗೀಡದ ಚೀಗುರು ಒಣಗುತ್ತಿವೆ.ಇದು ಯಾವ ರೋಗ. ಪರಿಹಾರ ತಿಳಿಸಿ.
ಮಾವಿನ ಗಿಡದ ಚೀಗುರು ಒಣಗುತ್ತಿವೆ.ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮಾವಿನ ಗಿಡದ ಚೀಗುರು ಒಣಗುತ್ತಿವೆ.ಪರಿಹಾರ ತಿಳಿಸಿ.
Yele oonagakatavu medicen spray madidru en changes ila
ಸರ್ ಈ ಮಾವಿನ ಸಸಿಯ ತುದಿಯಲ್ಲಿರುವ ಎಲೆಗಳು ಕತ್ತರಿಸಿ ಬೀಳುತ್ತದೆ ಇದಕ್ಕೆ ಏನು ಕಾರಣ ಮತ್ತು ಪರಿಹಾರ ತಿಳಿಸಿ ದಯಮಾಡಿ
ಸರ್ ಮಾವಿನ ಗಿಡದ ಮೇಲ್ಬಾಗದಲ್ಲಿ ಈ ತರಹ ಸೀಳಿ ಅದರಿಂದ ಜಿಗುಟಾದ ಅಂಟು ಬರುತ್ತದೆ ಇದಕ್ಕೆ ಏನು ಕಾರಣ? ಮತ್ತು ಪರಿಹಾರ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
احمد
6079
6 ವರ್ಷಗಳ ಹಿಂದೆ
تحتاج رش مبيد فطرى كبريتات النحاس او هيدروكسيد النحاس او وايت سلف نحاس او سلفولاك كبريت
Suresh
173587
6 ವರ್ಷಗಳ ಹಿಂದೆ
ಹೆಲೋ Dhareppa B Basagoudar . ತಮ್ಮ ಮಾವಿನ ಗಿಡಕ್ಕೆ Sooty Mold ಕೀಟ ತಗುಲಿದೆ.ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!