ಇದಕ್ಕೆ ಹೊಡೆಯುವ ಎಣ್ಣೆ ಹೆಸರು ಹೇಳಿ
ಇದಕ್ಕೆ ಇವಾಗ ಯಾವ ಗೊಬ್ಬರ ಕೊಡಬೇಕು ಮತ್ತೆ ಸ್ವಲ್ಪ ಒಳ್ಳೆ ಇದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದಕ್ಕೆ ಇವಾಗ ಯಾವ ಗೊಬ್ಬರ ಕೊಡಬೇಕು ಮತ್ತೆ ಸ್ವಲ್ಪ ಒಳ್ಳೆ ಇದೆ
ಎಲೆಗಳು ಹಳದಿ ಬಣ್ಣವಾಗಿವೆ ಕಾರಣವೇನು
ಕಾಳು ಗಳಲ್ಲಿ ಹೂಳು ತುಂಬಿಕೊಂಡೀದೆ
Yelegalali bili chukkegalagive. Kandada valagade hulu tinnutidr
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Sharanu. ತಾವು ಕಳಿಸಿದ ಚಿತ್ರ ತುಂಬಾ ದೂರದಾಗಿದ್ಧು ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದಾಗ್ಯೂ, ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Fall Armyworm, Spotted Stemborer ಮತ್ತು Bean Leaf Webber ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Karibasappa
38
3 ವರ್ಷಗಳ ಹಿಂದೆ
ನನ್ನ ನಾಲ್ಕು ಎಕರೆ ಮೆಕ್ಕೆ ಜೋಳಕ್ಕೆ ಹುಳ ಬಿದ್ದಿದ್ದು ಈ ಔಷಧವನ್ನು ಸಿಂಪರಣೆ ಮಾಡಿದೆ.
Sharanu
26
3 ವರ್ಷಗಳ ಹಿಂದೆ
ಇವಾಗ ಹುಳು ಕಡಿಮೆಯಾಗಿದೆ ಎಷ್ಟು ರೇಟ್ ಅದು ಎಣ್ಣೆ
Ekanth
622
3 ವರ್ಷಗಳ ಹಿಂದೆ
ಬಾಯೆರ್ ಲಾರ್ವಿನ್ ಅನ್ನು 1 ಲೀಟರ್ ನೀರಿನ ಬಾಟಲಿ ಇಂದ ಗಿಡದ ಸುರುಳಿಗೆ ಹಾಕಿಸಿ.ಸ್ಪ್ರೇ ಮಾಡಿದ್ರೆ ಹುಳು ಕ್ಕೆ ಔಷಧ ಸಿಗಲ್ಲ.ಸುರುಳಿ ಹೊಯಿಸಿ
Sanju
0
3 ವರ್ಷಗಳ ಹಿಂದೆ
Sharanu