ಈ ಮೇಕೇಜೊಳ ಕ್ಕೆ ಯಾವ ಗೊಬ್ಬರ ಹಾಕಬೇಕು ತುಂಬಾ ಇಳುವರಿ ಬರಬೇಕು ಅಂದ್ರೆ
ಇನ್ನು ಯೂರಿಯಾ ಹಾಕಿಲ್ಲ ಯೂರಿಯಾ ದಲ್ಲಿ ಯಾವ ರಸ ಗೊಬ್ಬರ mix madi ಹಾಕಬೇಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇನ್ನು ಯೂರಿಯಾ ಹಾಕಿಲ್ಲ ಯೂರಿಯಾ ದಲ್ಲಿ ಯಾವ ರಸ ಗೊಬ್ಬರ mix madi ಹಾಕಬೇಕು
ಎಲೆಗಳು ಬಿಳಿ ಬಣ್ಣವಾಗಿದೆ ಕೀಟಗಳು ತಿನ್ನುತ್ತವೆ?
Suli gari sametha allalli hulugalu garigalannu meyuttive idakke medicine heli sir
ಮೆಕ್ಕೆಜೋಳದ ಎಲೆಗಳ ಹಿಂದೆ ಬಿಳಿಯ ಸುರುಳಿಗಳು ಕಂಡು ಬರುತ್ತಿವೆ ಹಾಗೂ ಎಲೆಗಳ ಮೇಲೆ ರಂಧ್ರಗಳು ಮೂಡಿವೆ ಇದಕ್ಕೆ ಕಾರಣ ಹಾಗೂ ಪರಿಹಾರ ಸೂಚಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Kotresha.M Kotresh. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಕ್ಕೆಜೋಳದ ಬೆಳೆ ಚೆನ್ನಾಗಿ ಮತ್ತು ಆರೋಗ್ಯವಾಗಿ ಇದೆ. ತಾವು ಕೇಳಿದ ಪ್ರಶ್ನೆಗೆ ಅನುಸಾರವಾಗಿ, ಒಳ್ಳೆಯ ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಭಾಗದ ಮೆಕ್ಕೆಜೋಳದ ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ತುಂಬಾ ಇಳುವರಿ ಬರಲು ಹೆಚ್ಚು, ಹೆಚ್ಚು ರಾಸಾಯನಿಕ ಗೊಬ್ಬರಗಳು ಕೊಡುವ ಅವಶ್ಯಕತೆ ಇಲ್ಲ. ಸಿಫಾರಸ್ಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಟ್ಟರೆ ಸಾಕು. ಮೆಕ್ಕೆಜೋಳದ ಬೆಳೆ ತನ್ನ ತಳಿಯ ಗುಣಧರ್ಮಕ್ಕೆ ಅನುಸಾರವಾಗಿ ಒಳ್ಳೆಯ ಬೆಳವಣಿಗೆ ಜೊತೆ ಒಳ್ಳೆಯ ಇಳುವರಿ ಕೊಡುತ್ತದೆ.
Kotresha.M 6
3 ವರ್ಷಗಳ ಹಿಂದೆ
ಯೂರಿಯಾ ಜೊತೆ ಪಟಾಸ್ ಗೊಬ್ಬರ mix ಮಾಡಿ ಕೊಟ್ಟರೆ ಇಳುವರಿ ಚನ್ನಾಗಿ ಬರುತ್ತೆ ಅಂತ ಹೇಳಿದ್ರು sir
Suresh 173587
3 ವರ್ಷಗಳ ಹಿಂದೆ
ಹೆಲೋ Kotresha.M Kotresh. ತಾವು ಕಳಿಸಿದ ಚಿತ್ರ ತುಂಬಾ ದೂರದಾಗಿದ್ಧು ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ, ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ತಮ್ಮ ಮೆಕ್ಕೆಜೋಳದ ಬೆಳೆಗೆ Spotted Stemborer ಅಥವಾ Fall Armyworm ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಒಳ್ಳೆಯ ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರದ ಜೊತೆ, ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಪ್ರಯತ್ನಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!