ಇದು ಒಂದು ತಿಂಗಳ ಮೆಕ್ಕೆಜೋಳ ಹದಿನೈದು ದಿವಸದಲ್ಲಿ ಒಂದು ಸಾರಿ ಸೈನಿಕ ಹುಳು ಕೀಟ ನಾಶಕವನ್ನು ನೇರವಾಗಿ ಬಾಟೆಲ್ ಮುಖಾಂತರ ಮೆಕ್ಕೆಜೋಳದ ಸುಳಿಯಲ್ಲಿ ಹಾಕಲಾಗಿದೆ ಮತ್ತೆ ಈಗ ಅಲ್ಲಿ ದಲ್ಲೊಂದು ಕಾಣಿಸ್ತಾ ಇದೆ ಸರ್ ಏನ್ ಮಾಡಬೇಕು.
ಒಂದು ತಿಂಗಳ ಮೆಕ್ಕೆ ಜೋಳಕ್ಕೆ ಯೂರಿಯಾ ಹಾಗೂ ಕಾಂಪ್ಲೆಕ್ಸನ್ನು ಹಾಕಬಹುದು ಅಥವಾ ಡಿಎಪಿ ಹಾಕಬಹುದು.
Suresh 173587
3 ವರ್ಷಗಳ ಹಿಂದೆ
ಹೆಲೋ Karibasappa. ಸೈನಿಕ ಹುಳು ಭಾಧೆ ಅಂದರೆ Fall Armyworm ಕೀಟದ ಭಾಧೆ ತಗುಲಿದೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ತಿಳಿಸಿದಂತೆ ಕೀಟಗಳ ಭಾಧೆ ಇನ್ನೂ ಇದ್ದರೆ, ಮೇಲೆ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಅಲ್ಲಿ ಔಷಧಗಳ ಮಾಹಿತಿ ಪಡೆದು, ಕೀಟಗಳು ಕಡಿಮೆಯಾಗುವವರೆಗೆ 8 ದಿನಗಳ ಅಂತರದಲ್ಲಿ, ಕೀಟಗಳ ಭಾಧೆ ನೋಡಿಕೊಂಡು 4 ಸಾರಿ ಸಿಂಪರಣೆ ಪುನರಾವರ್ತಿಸಬಹುದು. ತಾವು ಕೇಳಿದ ಪ್ರಶ್ನೆಗೆ ಅನುಸಾರವಾಗಿ, ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು ಇಲ್ಲಿ ಪ್ಲ್ಯಾಟಿಕ್ಸ ನ ಹೋಮ ಪೆಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Ramesh 0
3 ವರ್ಷಗಳ ಹಿಂದೆ
Nammadu ede problem sir
Ramesh 0
3 ವರ್ಷಗಳ ಹಿಂದೆ
Nammadu ede problem sir
Suresh 173587
3 ವರ್ಷಗಳ ಹಿಂದೆ
ಹೆಲೋ Ramesh Gadi. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.