ಎಲೆ ಪಟ್ಟೆ ಮತ್ತು  ತೆನೆ ಕವಚ ಅಂಗಮಾರಿ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

P

ಏನು ಮಾಡಬೇಕು ಎಂದು ತಿಳಿಸೀ...

ಬೆಳವಣಿಗೆಯಲ್ಲಿ ಕುಂಠಿತವಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Praveen. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಕ್ಕೆಜೋಳದ ಬೆಳೆಗೆ ತೀವ್ರಗತಿಯಲ್ಲಿ Banded Leaf and Sheath Blight ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಮೇಕೆ ಜೋಳವೂ ಹಳದಿ ಬಣ್ಣಕೆ ತಿರುಗುತಿದೆ

ಮೇಕೆ ಜೋಳ ಹಚ್ಚಿ 45 ದಿನ ಆಗಿದೆ ಇದು ಹಸಿರು ಬಣ್ಣ ಕಳೆದುಕೊಲುತಿದೆ ಇದಕೆ ಯಾವ ರಸಗೊಬ್ಬರ ಬಳಸಬೇಕು ಅಥವಾ ರಾಸಾಯನಿಕ ಔಷಧವನ್ನು ಹೇಳಿ ಅಥವಾ ಇದಕ್ಕೆ ಎನು ಮಾಡೋದು ಎಂಬುದು ನಿಮ ಸಲಹೆ ನೀಡಿ

ಮೆಕ್ಕೆ ಜೋಳ

Sir jolada Buda dhalli e rithi kandu bandu thene time nalli pongas billuthadde edakke yava medicine simpadisa beku plz Sajeshion kodi

Sir jolada buda dalli e rithi kandu thene biduva time nalli thene pongas billuthadde edakke yava medicine simpadisa beku plz tell me

ಮೆಕ್ಕೆ ಜೋಳ

ಕೇವಲ 2 ಸಾಲು ಮೆಕ್ಕೆಜೋಳ ಮಾತ್ರ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಳಿ ಕೊಳೆತು ಹೋಗಿದೆ. ಈ ರೀತಿಯಾಗಿ ಕೇವಲ 2 ಸಾಲು ಮಾತ್ರ ಆಗಿದೆ.

ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ..ಅದು ಕೇವಲ 2 ಸಾಲು ಮಾತ್ರ.. ಹೊಲದ ಮದ್ಯದಲ್ಲಿ ಹೀಗಾಗಿದೆ. ಬೇರೆಲ್ಲಾ ಕಡೆ ಗೋವಿನಜೋಳ ಉತ್ತಮವಾಗಿದೆ..

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ