ತಂಬಾಕು ಕ್ಯಾಟರ್ಪಿಲ್ಲರ್ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

ಈಗೆ ಆಗಿದೆ ಹೊಲದಲ್ಲಿ ಯಲ್ಲಾ ಕಡೆ ಇಲ್ಲಾ ಒಂದು ಭಾಗದಲ್ಲಿ ಮಾತ್ರ 10ಗಿಡಕ್ಕೆ ಈಗೆ ಆಗಿದೆ.. ಅಷ್ಟೇ ಇನ್ನು ಜಾಸ್ತಿ ಆಗುತ್ತಾ ಅಂತಾ ನನ್ನ ಪ್ರಶ್ನೆ..??

ಎಲೆ ಗಳು ಅರ್ಥ ಭಾಗ ಮಾತ್ರ ಒಣಗಿದ ಹಾಗೇ ಇರುತ್ತೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಯರ್ರಿ ಸ್ವಾಮಿ.. Db. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಕ್ಕೆಜೋಳದ ಬೆಳೆಗೆ Banded Leaf and Sheath Blight ರೋಗ ಮತ್ತು Tobacco Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಸರ್ ನಮ್ಮ ಹೊಲದಲ್ಲಿ ಗೋವಿನಜೋಳ ಬಹಳ ಹುಳಗಳು ಆಗಿವೆ ಅದಕ್ಕಾಗಿ ನಿಮಗೆ ಪ್ರಶ್ನೆಯನ್ನು ಕೇಳುತ್ತೇವೆ ಅದಕ್ಕೆ ಪರಿಹಾರವನ್ನು ಮಾಡಬೇಕು

1ಡೌನ್ವೋಟ್ ಮಾಡಿ

ನಾವು ಮೆಣಸಿನ ಗಿಡವನ್ನು ಹಚ್ಚಿದ್ದೇವೆ ಅದಕ್ಕೆ ಮುತ್ತು ಬಂದಿದೆ ಅದಕ್ಕೆ ಯಾವುದನ್ನು ಸಿಂಪಡಿಸಬೇಕು

1ಡೌನ್ವೋಟ್ ಮಾಡಿ

ಮೆಣಸಿನ ಗಿಡಕ್ಕೆ ಮುಟ್ಟೋರು ಬಂದಿದೆ ಅದಕ್ಕೆ ಯಾವ ಔಷಧಿಯನ್ನು ಸಿಂಪರಣೆಯನ್ನು ಮಾಡಬೇಕು ಅಂತ ನಾವು ಕೇಳಿದ್ದೆವು ಮುಟ್ಟು ಬಹಳ ಆಗಿದೆ ಅದನ್ನು ಯಾವ ಔಷಧಿಯನ್ನು ಸಿಂಪಡಿಸಬೇಕು ಎಂದು ನೀವು ನಮಗೆ ಯಾವ ಔಷಧಿಯನ್ನು ಕೊಡುತ್ತೀರಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಬಸನಗೌಡ ಸಿ ಎಚ್. ತಾವು ತಮ್ಮ ಗೋವಿನಜೋಳದ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ