ಮೆಕ್ಕೆ ಜೋಳದಲ್ಲಿ ಫಾಲ್ ಸೈನಿಕ್ ಹುಳು ಒಂದು ಗಿಡದಲ್ಲಿ ಮಾತ್ರ ಇದೆ. ಕೀಟ ನಾಶಕ ಅವಶ್ಯಕತೆ ಇದೆಯೇ? ತಿಳಿಸಿ.
ಹೊಲದಲ್ಲಿ ಒಂದೆರಡು ಗಿಡದಲ್ಲಿ ಮಾತ್ರ ಫಾಲ್ ಸೈನಿಕ್ ಹುಳು ಕಂಡು ಬಂದಿದ್ದು ಉಳಿದ ಮೆಕ್ಕೆಜೋಳದ ಗಿಡಗಳು ಆರೋಗ್ಯವಾಗಿದ್ದು, ಉತ್ತಮ ಮಳೆ ಆಗುತ್ತಿದೆ, ಕೀಟನಾಶಕ ಅವಶ್ಯಕತೆಇದೆಯೇ.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೊಲದಲ್ಲಿ ಒಂದೆರಡು ಗಿಡದಲ್ಲಿ ಮಾತ್ರ ಫಾಲ್ ಸೈನಿಕ್ ಹುಳು ಕಂಡು ಬಂದಿದ್ದು ಉಳಿದ ಮೆಕ್ಕೆಜೋಳದ ಗಿಡಗಳು ಆರೋಗ್ಯವಾಗಿದ್ದು, ಉತ್ತಮ ಮಳೆ ಆಗುತ್ತಿದೆ, ಕೀಟನಾಶಕ ಅವಶ್ಯಕತೆಇದೆಯೇ.
ಮೆಕ್ಕೆಜೋಳ ಬಿತ್ತನೆ ಮಾಡಿದ ಏಸ್ಟು ದಿನಗಳಲ್ಲಿ ಗೊಬ್ಬರ ಅಕಾಬೆಕು ಮತ್ತು ಯಾವ ಗೊಬ್ಬರ ಸೂಕ್ತ
Yalegalalli bili chukke
ಬಿತ್ತನೆ ಮಾಡಿ 15 ದಿನಕ್ಕೆ ಮೆಕ್ಕೆ ಜೋಳಕ್ಕೆ ಕಲೆನಾಶಕ ಸಿಂಪಡಿಸಿ ಗಿಡ ಸುಟ್ಟುಹೋಗಿದೆ, ಈಗ ಸುತ್ತ ಸುಳಿಗಳನ್ನ ಕತ್ತರಿಸಿದ್ದೇವೆ, ಒಂದೇ ದಿನದಲ್ಲಿ ಅರ್ಧ ಇಂಚು ಉದ್ದ ಬೆಳೆದಿದೆ, ಮುಂದಿನ ಬೆಳವಣಿಗೆಗೆ ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಸುನಿಲ್. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ ತಮ್ಮ ಮೆಕ್ಕೆಜೋಳದ ಬೆಳೆಗೆ Fall Armyworm ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಹರೀಶ್
116
4 ವರ್ಷಗಳ ಹಿಂದೆ
ಅಣ್ಣ ಅದೇನು ಆಗಲ್ಲ ನೀವು ತೆಲೆ ಕೆಡಿಸಿಕೊಳ್ಳಬೇಡಿ ನೀವು 2 ನೇ ಗೊಬ್ಬರ ಇಡೊ ಬೇಕಾದರೆ ವೀರ್ಯ ಗೊಬ್ಬರ ಸುಳಿಗೆ ಉಗ್ಗಿದರೆ ಹುಳಗಳು ಹೋಗುತ್ತವೆ ಮಳೆ ಬರುವ ಅಥವಾ ಮಳೆ ಹಿಡಿದುಕೊಂಡ ಸಂದರ್ಭದಲ್ಲಿ ಉಗ್ಗಿ ಜೋಳವು ಅರೋಗ್ಯ ಯುತವಾಗಿ ಬೆಳೆಯುತ್ತದೆ ಓಕೆ ನಾ ಅಣ್ಣ
ಸುನಿಲ್
13
4 ವರ್ಷಗಳ ಹಿಂದೆ
Suresh Gollar ಹರೀಶ್ S. N. Thanks you
Suresh
173587
4 ವರ್ಷಗಳ ಹಿಂದೆ
You are always welcome and we are happy to assist you ಸುನಿಲ್.