ಮೆಗ್ನೀಸಿಯಮ್ ಕೊರತೆ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

M

ಇದಕ್ಕೆ ಪರಿಹಾರವನ್ನು ತಿಳಿಸಿ.

ಯಾವ ಔಷಧಿಯನ್ನು ಹೊಡೆಯಬೇಕು ಮತ್ತು ಯಾವ ಗೊಬ್ಬರವನ್ನು ನೀಡಬೇಕು.

1ಡೌನ್ವೋಟ್ ಮಾಡಿ
S

ಹೆಲೋ Manju Manjunath. ತಮ್ಮ ಮೆಕ್ಕೆಜೋಳದ ಬೆಳೆಗೆ Magnesium Deficiency ಕೊರತೆ ಕಂಡು ಬಂದಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಇದು ಹುಳಗಳ‌ ಕಾಟ ಸುಳಿಗಳಲ್ಲಿ ಹುಳು ಇರುತ್ತೆ 4_ರಿಂದ 5 ಗಿಡಗಲ್ಲಿ ನೋಡಿ ಹುಳು ಕಂಡಲ್ಲಿ ಸಾವಿಗೆ ಪೌಡರ್ ಸಿಂಪಡನೆ ಮಾದಿ .

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
9

Manju Manjunath

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಮೆಕ್ಕೆಜೋಳ ಬಿತ್ತನೆ ಮಾಡಿದ ಏಸ್ಟು ದಿನಗಳಲ್ಲಿ ಗೊಬ್ಬರ ಅಕಾಬೆಕು ಮತ್ತು ಯಾವ ಗೊಬ್ಬರ ಸೂಕ್ತ

ಮೆಕ್ಕೆಜೋಳ ಬಿತ್ತನೆ ಮಾಡಿದ ಏಸ್ಟು ದಿನಗಳಲ್ಲಿ ಗೊಬ್ಬರ ಅಕಾಬೆಕು ಮತ್ತು ಯಾವ ಗೊಬ್ಬರ ಸೂಕ್ತ

ಮೆಕ್ಕೆ ಜೋಳ

ಎಲೆಗಳು ಬಿಳಿ ಬಣ್ಣವಾಗಿವೆ ಕಾರಣವೇನು ತಿಳಿಸಿ ಅದಕೆ ಯಾವ ಔಷಧಿಯನ್ನು ಉಪಯೋಗಮಾಡಬೇಕು

ಎಲೆಗಳು ಬಿಳಿ ಬಣ್ಣ ವಾಗಿವೆ

ಮೆಕ್ಕೆ ಜೋಳ

ಇದು ಸೈನಿಕ ಹುಳುನಾ, ಇದಕ್ಕೆ ಪರಿಹಾರವನ್ನು ತಿಳಿಸಿ.

ಈ ರೀತಿಯ ಎಲೆಯುಳ್ಳ ಸೈನಿಕ ಹುಳುಗಳ ಪರಿಹಾರ, ಇದಕ್ಕೆ ಯಾವ ಕೀಟನಾಶಕ ಸಿಂಪಡಣೆ ಮಾಡಬೇಕು

ಮೆಕ್ಕೆ ಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ