ಈ ರೀತಿಯಾಗಿ ಎಲೆಗಳು ಬಿಳಿ ಬಣ್ಣ ಬರಲು ಕಾರಣವೇನು??
ಬಿತ್ತನೆ ಮಾಡಿ 25 ದಿನಗಳಾಗಿದ್ದು ಆದರೆ ಎಲೆಯ ಬಣ್ಣದಲ್ಲಿ ಈ ರೀತಿಯಾಗಿ ಬದಲಾವಣೆಯಾಗಿದೆ ಇದರ ನಿವಾರಣೆಗೆ ಬೇಕಾದ ಔಷಧಗಳು ಯಾವವು??
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬಿತ್ತನೆ ಮಾಡಿ 25 ದಿನಗಳಾಗಿದ್ದು ಆದರೆ ಎಲೆಯ ಬಣ್ಣದಲ್ಲಿ ಈ ರೀತಿಯಾಗಿ ಬದಲಾವಣೆಯಾಗಿದೆ ಇದರ ನಿವಾರಣೆಗೆ ಬೇಕಾದ ಔಷಧಗಳು ಯಾವವು??
VVivek
Surali haladi banna bandu gidavu muduride
ಅಅಯ್ಯನಗೌಡ
ಎಲೆಗಳನ್ನು ತಿನ್ನುವುದು ಸುಳಿ ಒಣಗಿದೆ
ಮೆಕ್ಕೆಜೋಳ ಈಗ ತೆನೆ ಹಾಕಿದೆ ಕಾಳ ಆಗ್ತಾ ಇದಾವೆ, ಆದ್ರೆ ಈ ಕೀಟನಾಶಕ ಹುಳುಗಳು ಅದನ್ನ ಹಾಳು ಮಾಡ್ತಾ ಇದಾವೆ, ಈ ಸಮಯದಲ್ಲಿ ಏನು ಮಾಡಬೇಕು, ಎಣ್ಣೆ ಸಿಂಪಡಿಸೋಕೆ ಬರಲ್ಲ, ದಿಕ್ಕೇ ದೊಚದಂತಾಗಿದೆ, ಆ ದೇವರೇ ನಮ್ಮನ್ನ ಕಾಪಾಡಬೇಕು, ಇದೆ ನಮ್ಮ ಜೀವನಕ್ಕೆ ಆಧಾರ ಸ್ಥಂಬ ಬೆಳೆ ಆಗಿದೆ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Bharat Karani. ಇದು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!