ಇದನ್ನು ಹತೋಟಿ ಮಾಡುವ ಕ್ರಿಮಿನಾಶಕ ವನ್ನು ತಿಳಿಸಿ
ಕ್ರಿಮಿನಾಶಕವನ್ನು ತಿಳಿಸಿಕೊಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕ್ರಿಮಿನಾಶಕವನ್ನು ತಿಳಿಸಿಕೊಡಿ
ಯಾವ ಔಷದಿ ಸಿಂಪಡಿಸಬೇಕು ತಿಳಿಸಿ .
ನಮ್ಮ ಬೆಳೆ ನಾಟಿ ಮಾಡಿ 21 ದಿನವಾಯಿತು ಎಲೆಗಳ ಬಣ್ಣ ಕೆಂಪು ಬಂದಿದೆ ಇದಕ್ಕೆ ಕಾರಣವನ್ನು ತಿಳಿಸಿ ಕೊಡಿ
ದಟ್ಟ ಹಸಿರು ಬಣ್ಣವನ್ನು ಹೊಂದಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಹಣಮಂತ ಕಿತ್ತೂರ. ಇದು Fall Armyworm ಮತ್ತು Spotted Stemborer ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಹಣಮಂತ
39
4 ವರ್ಷಗಳ ಹಿಂದೆ
ಈ ಕ್ರಿಮಿನಾಶಕ ಬಳಸಿದರೆ ಸೂಕ್ತವೆ ಎಂದು ತಿಳಿಸಿ ಸರ್
Muttanna
229
4 ವರ್ಷಗಳ ಹಿಂದೆ
50% uttama
Reddy
0
4 ವರ್ಷಗಳ ಹಿಂದೆ
Sir mekkejolj Kitgal bade tagulide sir
Suresh
173587
4 ವರ್ಷಗಳ ಹಿಂದೆ
ಹೆಲೋ Reddy. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Ravicaravica4@gmail.Com
0
4 ವರ್ಷಗಳ ಹಿಂದೆ
Jyada right ayenge
Muttanna
229
4 ವರ್ಷಗಳ ಹಿಂದೆ
Emamectin benzoate 50% WP
Arunkumar
0
4 ವರ್ಷಗಳ ಹಿಂದೆ
Emerald
Basayya
11
4 ವರ್ಷಗಳ ಹಿಂದೆ
ಯಾವ ಕೀಟನಾಶಕ ಬಳಸಬೇಕು ನೋಡಿ ಹೇಳಿ Suresh Gollar
Suresh
173587
4 ವರ್ಷಗಳ ಹಿಂದೆ
ಹೆಲೋ Basayya Mathapati. ಇದು ತೀವ್ರಗತಿಯಲ್ಲಿ Fall Armyworm ಕೀಟದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Sundresh
23
4 ವರ್ಷಗಳ ಹಿಂದೆ
Suresh Gollar sir.. Some of fruits becoming like this Is it sunburn ☀🔥or something else sir
Suresh
173587
4 ವರ್ಷಗಳ ಹಿಂದೆ
Hi Sundresh Sundu . It's Thrips . Click on green link for checking symptoms and taking control measures from Plantix library.