ನೇರಳೆ ಕಾಂಡ ಕೊರಕ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

M

ಗಿಡದಲ್ಲಿ ಸುಳಿ ಓಣಗುತ್ತಿದೆ

ಗಿಡದಲ್ಲಿ ಸುಳಿ ಓಣಗುತ್ತಿದೆ

31
S

ಹೆಲೋ Mahesh. ತಾವು ಕಳಿಸಿದ ಚಿತ್ರದಿಂದ ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಇದು Violet Stem Borer ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಏನಾದರೂ ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ನಮ್ಮ ಮುಸುಕಿನ ಜೋಳದ ಬೆಳೆಯಲ್ಲಿ ಈ ತರಹದ ಸುಟ್ಟು ರೋಗ ಇರುವುದು ಏಕೆ?

ನಮ್ಮ ಬೆಲೆಯಲ್ಲಿ ಅಲ್ಲಲ್ಲಿ ಎಲೆ ಸುಟ್ಟಿರುವುದು ಕಂಡುಬಂದಿದೆ ಅದಕ್ಕೆ ಪರಿಹಾರ ತಿಳಿಸಿ

ಮೆಕ್ಕೆ ಜೋಳ

ಇದು ಯಾವ ಕೀಟದ ಬಾಧೆ ತಿಳಿಸಿ

ನಾನು ಗಣಿಸಿದ್ದೇನೆ ಇದು ಫಾಲ್ ಸೈನಿಕ ಹುಳುವಿನ ಬಾಧೆ ಎಂದು

ಮೆಕ್ಕೆ ಜೋಳ

ಮೆಕ್ಕೆಜೋಳ ಬಿತ್ತನೆ ಮಾಡಿದ ಏಸ್ಟು ದಿನಗಳಲ್ಲಿ ಗೊಬ್ಬರ ಅಕಾಬೆಕು ಮತ್ತು ಯಾವ ಗೊಬ್ಬರ ಸೂಕ್ತ

ಮೆಕ್ಕೆಜೋಳ ಬಿತ್ತನೆ ಮಾಡಿದ ಏಸ್ಟು ದಿನಗಳಲ್ಲಿ ಗೊಬ್ಬರ ಅಕಾಬೆಕು ಮತ್ತು ಯಾವ ಗೊಬ್ಬರ ಸೂಕ್ತ

ಮೆಕ್ಕೆ ಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ