ಫಾಲ್ ಸೈನಿಕ ಹುಳು (ಫಾಲ್ ಆರ್ಮಿ ವರ್ಮ್) - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

S

ತಪ್ಪಲು ತೂತಾಗುವಿಕೆ ಹಾಗೂ ಹಳದಿ ಬಣ್ಣ ಬರುತಿದೆ. ಎಲೆಗಳಲ್ಲಿ ಮೆಹಂದಿ ಬಣ್ಣದ ಗೊಬ್ಬರ ಬಿಡುವಿಕೆ ಬಂದಿದೆ. ಅದಕ್ಕೆ ಪರಿಹಾರ ಏನೂ

ತಪ್ಪಲು ತೂತಾಗುವಿಕೆ ಹಾಗೂ ಹಳದಿ ಬಣ್ಣ ಬರುತಿದೆ. ಎಲೆಗಳಲ್ಲಿ ಮೆಹಂದಿ ಬಣ್ಣದ ಗೊಬ್ಬರ ಬಿಡುವಿಕೆ ಬಂದಿದೆ. ಅದಕ್ಕೆ ಪರಿಹಾರ ಏನೂ

1ಡೌನ್ವೋಟ್ ಮಾಡಿ
S

ಹೆಲೋ Sidagouda Ym. ಇದು Spotted Stemborer ಮತ್ತು Fall Armyworm ಕೀಟದ ಭಾಧೆ ತಗುಲಿದೆ.ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ತಪ್ಪಲು ತೂತಾಗುತ್ತಿದೆ ಹಾಗೂ ಹಳದಿ ಬಣ್ಣ ಬರುತ್ತಿದೆ ಎಲೆಗಳಲ್ಲಿ ಮೆಹಂದಿ ಬಣ್ಣದ ಗೊಬ್ಬರ ಬರುತ್ತಿದೆ ಅದಕ್ಕೆ ಏನು ಪರಿಹಾರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ದೇವು ಹ ಉಪನಾಳ. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

sir edakke aushadi tillisi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Saleem R Gummnal Chikkerur. ಇದು Brinjal Shoot and Fruit Borer ಕೀಟದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ
S

Sidagouda Ym

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Sidagouda Ym

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ