ಓರಿಯಂಟಲ್ ಆರ್ಮಿವರ್ಮ್ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

ಒಂದು. ತಿಂಗಳ ಬೆಳೆ ಈ ಎಲೆ ಮೇಲೆ ಬಿಳಿ ಚೂಕ್ಕೆ ಹಾಗಿದೆ ಆಗೂ ಹುಳ ಇದೆ ಇದಕ್ಕೆ ಎನ್ ಮಾಡಬೇಕು ಮತ್ತು ಬೆಳೆ ಬಲಿಷ್ಠ ಆಗಲು ಟಾನಿಕ್ ಇದ್ರೆ ತಿಳಸಿ

ರೋಗ ನಿಯಂತ್ರಣ ಮಾಡಲು ತಿಳಿಸಿ

1ಡೌನ್ವೋಟ್ ಮಾಡಿ
M

Hi!Thanks for visiting Plantix Community! It looks Lagarta-do-norte Please check the link to see description of the symptoms and control measures

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮೆಕ್ಕೆ ಜೋಳ

ಜೋಳದ ಎಲೆಗಳ ಮೇಲೆ ರೋಗ ನಿಯಂತ್ರಣವನ್ನು ತಡೆಗಟ್ಟಲು ಉಪಾಯವನ್ನು ತಿಳಿಸಿ

ಜೋಳದ ಎಲೆಗಳ ಮೇಲೆ ರೋಗವಿರುವುದು

ಮೆಕ್ಕೆ ಜೋಳ

ಕೇವಲ 2 ಸಾಲು ಮೆಕ್ಕೆಜೋಳ ಮಾತ್ರ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಳಿ ಕೊಳೆತು ಹೋಗಿದೆ. ಈ ರೀತಿಯಾಗಿ ಕೇವಲ 2 ಸಾಲು ಮಾತ್ರ ಆಗಿದೆ.

ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ..ಅದು ಕೇವಲ 2 ಸಾಲು ಮಾತ್ರ.. ಹೊಲದ ಮದ್ಯದಲ್ಲಿ ಹೀಗಾಗಿದೆ. ಬೇರೆಲ್ಲಾ ಕಡೆ ಗೋವಿನಜೋಳ ಉತ್ತಮವಾಗಿದೆ..

ಮೆಕ್ಕೆ ಜೋಳ

ಎಲೆಗಳ ಮೇಲೆ ಬಳಿ ಬಣ್ಣದ ಮಚ್ಚೆಗಳು ಇವೆ ಇದುಯಾವ ರೋಗ ಲಕ್ಷಣಗಳು

ಇದಕ್ಕೆ ಪರಿಹಾರೊಪಾಯ ಎನೂ

ಮೆಕ್ಕೆ ಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ