ಈಗ ಏನು ಮಾಡಬೇಕು ಅಂತ ತಿಳಿತಾ ಇಲ್ಲ. ನೀವೇ ಏನಾದ್ರು ಸಲಹೆ ಅನ್ನ ನೀಡಬೇಕು. ಇದು ನನ್ನ ಮನದಾಳದ ನೋವಿನ ಮಾತು...
ಮೆಕ್ಕೆಜೋಳ ಈಗ ತೆನೆ ಹಾಕಿದೆ ಕಾಳ ಆಗ್ತಾ ಇದಾವೆ, ಆದ್ರೆ ಈ ಕೀಟನಾಶಕ ಹುಳುಗಳು ಅದನ್ನ ಹಾಳು ಮಾಡ್ತಾ ಇದಾವೆ, ಈ ಸಮಯದಲ್ಲಿ ಏನು ಮಾಡಬೇಕು, ಎಣ್ಣೆ ಸಿಂಪಡಿಸೋಕೆ ಬರಲ್ಲ, ದಿಕ್ಕೇ ದೊಚದಂತಾಗಿದೆ, ಆ ದೇವರೇ ನಮ್ಮನ್ನ ಕಾಪಾಡಬೇಕು, ಇದೆ ನಮ್ಮ ಜೀವನಕ್ಕೆ ಆಧಾರ ಸ್ಥಂಬ ಬೆಳೆ ಆಗಿದೆ.
Suresh
173587
5 ವರ್ಷಗಳ ಹಿಂದೆ
ಹೆಲೋ Shivu Areshankar. ಇದು Fall Armyworm ಕೀಟದ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Mahammadsadiq
41
5 ವರ್ಷಗಳ ಹಿಂದೆ
Proclaim and Novan