ನಮ್ಮ ತೋಟದಲ್ಲಿ ಈ ರೀತಿ ಮೆಕ್ಕೆಜೋಳ ರೋಗ ಆವರಿಸಿದೆ.. ದಯವಿಟ್ಟು ಪರಿಹಾರ ತಿಳಿಸಿ
E ಮೆಕ್ಕೆಜೋಳ ಬಿತ್ತಿ 1 ತಿಂಗಳು ಆಯಿತು..
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿE ಮೆಕ್ಕೆಜೋಳ ಬಿತ್ತಿ 1 ತಿಂಗಳು ಆಯಿತು..
Sainika Hulu problem please suggestion get fast
ಈ ರೋಗಕೆ ರಾಸಾಯನಿಕ ರಹಿತ ಪರಿಹಾರ ತಿಳಿಸಿ
ಒಂದು ತಿಂಗಳ ಮೆಕ್ಕೆ ಜೋಳಕ್ಕೆ ಯೂರಿಯಾ ಹಾಗೂ ಕಾಂಪ್ಲೆಕ್ಸನ್ನು ಹಾಕಬಹುದು ಅಥವಾ ಡಿಎಪಿ ಹಾಕಬಹುದು.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Muruli
31
4 ವರ್ಷಗಳ ಹಿಂದೆ
Yavudadaru soapina pudiyanu neerinalli berasi mele simpadisi
Muruli
31
4 ವರ್ಷಗಳ ಹಿಂದೆ
https://www.facebook.com/jagadeeshhn.negalur/videos/1153034714880287/ Follow this link
Suresh
173587
4 ವರ್ಷಗಳ ಹಿಂದೆ
ಹೆಲೋ Sharath Patil. ಈ ಮೆಕ್ಕೆಜೋಳದ ಬೆಳೆಗೆ Oriental Armyworm ಕೀಟದ ಭಾಧೆ ತಗುಲಿದೆ. ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!K
21
4 ವರ್ಷಗಳ ಹಿಂದೆ
ಸೋಬ್ಬಿನ ಪುಡಿ ಮತ್ತು ನೀರನ್ನು ಕಲಿಸಿ ಸುಳಿಯ ಮೇಲೆ ಬೀಳುವ ಹಾಗೆ ಸಿಂಪಡಣೆ ಮಾಡಿ 1 ಎಕರೆಗೆ 2kg ಸೋಬ್ಬಿನ ಪುಡಿಯನ್ನು ಸಿಂಪಡಣೆ ಮಾಡಿ