ನೋಡಿ ಈ ತರಹದ ಕೀಟಗಳು ಬೆಳೆಯನ್ನು ತಿನ್ನುತ್ತಿವೆ .. ಇದಕ್ಕೆ ಪರಿಹಾರ ತಿಳಿಸಿ ....
ಈ ಸಮಸ್ಯೆಗೆ ಪರಿಹಾರ ನೀಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈ ಸಮಸ್ಯೆಗೆ ಪರಿಹಾರ ನೀಡಿ
ಎಲೆಗಳ ಮೇಲೆ ಚಿಕ್ಕೆಗಳಿವೆ
ಯಲೆಗಳು ಈ ರೀತಿ ಹಾಗಿವಿ ಸಮಸ್ಯೆ ಪರಿಹಾರ ತಿಳಿಸಿ
ತೆನೆಯ ಹತ್ತಿರದ ಎಲೆಗಳು .ಹಳದಿ ಬಣ್ಣಕ್ಕೆ ತಿರುಗಿವೆ .
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Mattana
83585
5 ವರ್ಷಗಳ ಹಿಂದೆ
Hi!. It looks Afídeo and Lagarta-do-norte To control this pest, you could remove the most attacked parts and spray neem oil.
ಬಾಳಗೌಡ
5
5 ವರ್ಷಗಳ ಹಿಂದೆ
ಸಾಬೂನಿನ ನೀರು ಮಾಡಿ ಹಾಕಿ
Suresh
173587
5 ವರ್ಷಗಳ ಹಿಂದೆ
ಹೆಲೋ Kashim Nadaf. ತಮ್ಮ ಮೆಕ್ಕೆಜೋಳದ ಬೆಳೆಗೆ Fall Armyworm ಕೀಟ ತಗುಲಿದೆ. ಇದರ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ ಮತ್ತು ಹತೋಟಿಯ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Pradeep
46
5 ವರ್ಷಗಳ ಹಿಂದೆ
Rin soap Powder Mattu nirannu mix madi haki kitaglu sattu hogtave
Rajendra
0
5 ವರ್ಷಗಳ ಹಿಂದೆ
Yan madbaku hali
Rajendra
0
5 ವರ್ಷಗಳ ಹಿಂದೆ
Yan medican hakbaku
Somaling
0
5 ವರ್ಷಗಳ ಹಿಂದೆ
Sabun Nirma
Pakkiresh
1
5 ವರ್ಷಗಳ ಹಿಂದೆ
Yen madbeku heli
Suresh
173587
5 ವರ್ಷಗಳ ಹಿಂದೆ
ಹೆಲೋ Pakkiresh. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Santosh
11
5 ವರ್ಷಗಳ ಹಿಂದೆ
Sabuna nirige yanagute ri
ಶರಣಬಸು
0
5 ವರ್ಷಗಳ ಹಿಂದೆ
ಏನು ಮೆಡಿಶನ ಹಾಕಬೇಕು
Gurunathreddy.
11
5 ವರ್ಷಗಳ ಹಿಂದೆ
Imammactine benzote - 0.5 sg hodiri.. ....
Suresh
173587
4 ವರ್ಷಗಳ ಹಿಂದೆ
ಹೆಲೋ ಪ್ರೇಮ್ ಕುಮಾರ್. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Abhishek
0
4 ವರ್ಷಗಳ ಹಿಂದೆ
Hige agide