ಇದು ಯಾವ ರೂಗ ಎಂದು ತಿಳಿಸಿ
ಎಲೇಗಳು ಕಡಿತವಾಗಿವೇ ಕಾರಣ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೇಗಳು ಕಡಿತವಾಗಿವೇ ಕಾರಣ
ಎಲೆಗಳು ಬಿಳಿ ಬಣ್ಣವಾಗಿದೆ ಕೀಟಗಳು ತಿನ್ನುತ್ತವೆ?
Mekkejoladalli suliyalli hasiru hula tinide yava keetanashaka simpadisabeku tilisi 15days agide bittane madi
ಎಲೆ ಸುರುಳಿ ಹಾಗೂ ಕೀಟ baade
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Gopal Bh. ಕಾಂಡದಲ್ಲಿ ರಂದ್ರ ಕಂಡುಬಂದರೆ ಅದು Violet Stem Borer ಮತ್ತು ಎಲೆ ಸ್ಕಾರ್ಸ್ ಬಂದರೆ ಅದು Fall Armyworm ಆಗಿರುತ್ತದೆ. ಇಲ್ಲಿ ಕೊಟ್ಟ ಈ ಎರಡೂ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಸರಿಯಾದ ಲಕ್ಷಣಗಳು ತಾವೇ ತಿಳಿದು ಹತೋಟಿಯ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಹರ್ಷವರ್ಧನ 0
5 ವರ್ಷಗಳ ಹಿಂದೆ
ಇದು ಸುಳಿರೋಗ ಜೋಳ ಮತ್ತು ಮೆಕ್ಕೆ ಜೋಳಕ್ಕೆ ಸಾಮಾನ್ಯವಾಗಿ ಕಾಣುವಂತಹ ರೋಗ
Rakesh 1
5 ವರ್ಷಗಳ ಹಿಂದೆ
Idekke yava sprey madbeku heli
Suresh 173587
5 ವರ್ಷಗಳ ಹಿಂದೆ
ಹೆಲೋ Rakesh D. ಇದು Fall Armyworm ಕೀಟದ ಭಾಧೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
Karabasappa 9
5 ವರ್ಷಗಳ ಹಿಂದೆ
ಪರಿಹಾರ ತಿಳಿಸಿ
Suresh 173587
5 ವರ್ಷಗಳ ಹಿಂದೆ
ಹೆಲೋ Karabasappa Dhumansur. ತಮ್ಮ ಹತ್ತಿ ಬೆಳೆ Cotton Leafhopper Jassids ಕೀಟಗಳ ಹಾವಳಿಗೆ ತುತ್ತಾಗುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಾಗರಾಜ್ 27
5 ವರ್ಷಗಳ ಹಿಂದೆ
Sir adakke sariyada houshadi tilisi nivu barediruva medicin vivarane tiliyuttilla dayavittu sir
Suresh 173587
5 ವರ್ಷಗಳ ಹಿಂದೆ
ಹೆಲೋ Nagaraj. ತಾವು ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ. ನಮ್ಮ ಮಾಹಿತಿಯ ಹಸಿರು ಅಕ್ಷರಗಳ ಲಿಂಕ ನಲ್ಲಿ ಕೊಟ್ಟಿರುವ ಔಷಧಗಳು ಅಥವಾ ಆ ಔಷಧ ಒಳಗೊಂಡ ಯಾವುದೇ ಒಳ್ಳೆಯ ಕಂಪನಿಯ ಔಷಧ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಖರೀದಿಸಿ ಸಿಂಪಡಿಸಿರಿ.