ಬಿತ್ತನೆ ಮಾಡಿ 15 ದಿನಕ್ಕೆ ಮೆಕ್ಕೆ ಜೋಳಕ್ಕೆ ಕಲೆನಾಶಕ ಸಿಂಪಡಿಸಿ ಗಿಡ ಸುಟ್ಟುಹೋಗಿದೆ, ಈಗ ಸುತ್ತ ಸುಳಿಗಳನ್ನ ಕತ್ತರಿಸಿದ್ದೇವೆ, ಒಂದೇ ದಿನದಲ್ಲಿ ಅರ್ಧ ಇಂಚು ಉದ್ದ ಬೆಳೆದಿದೆ, ಮುಂದಿನ ಬೆಳವಣಿಗೆಗೆ ಪರಿಹಾರ ತಿಳಿಸಿ.
ಬಿತ್ತನೆ ಮಾಡಿ 15 ದಿನಕ್ಕೆ ಮೆಕ್ಕೆ ಜೋಳಕ್ಕೆ ಕಲೆನಾಶಕ ಸಿಂಪಡಿಸಿ ಗಿಡ ಸುಟ್ಟುಹೋಗಿದೆ, ಈಗ ಸುತ್ತ ಸುಳಿಗಳನ್ನ ಕತ್ತರಿಸಿದ್ದೇವೆ, ಒಂದೇ ದಿನದಲ್ಲಿ ಅರ್ಧ ಇಂಚು ಉದ್ದ ಬೆಳೆದಿದೆ, ಮುಂದಿನ ಬೆಳವಣಿಗೆಗೆ ಪರಿಹಾರ ತಿಳಿಸಿ.
Suresh
173587
5 ವರ್ಷಗಳ ಹಿಂದೆ
ಹೆಲೋ Gajendra Tumballi. ತಮ್ಮ ಮೆಕ್ಕೆಜೋಳದ ಬೆಳೆಗೆ Herbicide Damage ಆಗಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!