ಹುಳಗಳು ಗಿಡ ಪೂರ್ತಿ ತಿಂದು ಹಾಕಿದೆ ಇದಕ್ಕೆ ಯಾವ ಔಷಧಿ ಬಳಸಬೇಕು ತಿಳಿಸಿಕೊಡಿ
ಕೀಟನಾಶ ಮಾಡಿದೆ ದಯವಿಟ್ಟು ಯಾವ ಔಷಧಿ ಬಳಸಬೇಕು ಹೇ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕೀಟನಾಶ ಮಾಡಿದೆ ದಯವಿಟ್ಟು ಯಾವ ಔಷಧಿ ಬಳಸಬೇಕು ಹೇ
Jolada leaves onagida tara agtha ide ?? Yenu parihara?
ಈ ರೋಗಕೆ ರಾಸಾಯನಿಕ ರಹಿತ ಪರಿಹಾರ ತಿಳಿಸಿ
ಗಿಡದ ಎಲೆಗಳು ಚುಕ್ಕಿಯಿಂದ ಕೂಡಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sunil
57307
5 ವರ್ಷಗಳ ಹಿಂದೆ
Hii Mallesh A. P Bacchan This seems to be infestation of Fall armyworm therefore Refer the linkFall Armyworm for more information about its management
ಶಶಿ
24
5 ವರ್ಷಗಳ ಹಿಂದೆ
ಇದಕ್ಕೆ ಪೋರೆಟ್ ಅಂತ ಪುಡಿ ಸಿಗುತ್ತೆ ಅದನ್ನು ಉಸುಕಿನಲ್ಲಿ ಸೇರಿಸಿ ಗಿಡಗಳ ಸುರಲಿಯೊಳಗೆ ಹಾಕಬೇಕು . 1 ಕೆಜಿ 1 ಎಕರೆ ಆಗುತ್ತೆ 1ಕೆಜಿ ಪುಡಿಗೆ 75 ರೂಪಾಯಿ
Suresh
173587
5 ವರ್ಷಗಳ ಹಿಂದೆ
ಹೆಲೋ Mallesh A. P Bacchan. ತಮ್ಮ ಮೆಕ್ಕೆಜೋಳದ ಬೆಳೆಗೆ Fall Armyworm ಕೀಟ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!M
44
5 ವರ್ಷಗಳ ಹಿಂದೆ
ನನ್ನದು ಕೂಡ ಈಗೆ ಹಾಗಿತ್ತು ಅದಕೆ ಕಾನಫಿಟರ್ 555 ಸಿಂಪರಣೆ ಮಾಡಿದೆ ಪರಿಹಾರ ಕಂದುಕೊಂದಿದ್ದೆನೆ ನಿವು ಮಾಡಿ ನೋಡಿ
Shankar
26
5 ವರ್ಷಗಳ ಹಿಂದೆ
Call me 6361383393
P
0
5 ವರ್ಷಗಳ ಹಿಂದೆ
Spray Delegate or corogen or fitrest+fame.....it will control as it is FAW