Pioneer ಬೀಜ ಈ ರೀತಿ ಗರಿ ಅಲ್ಲೋಂದ್ದು ಇಲ್ಲೊಂದು ಒಣಗುತ್ತ ಸಸಿ ಬಳಲುತ್ತಿದೆ ಹಾಗೂ ಮೆಕ್ಕೆಜೋಳದ ಸಸಿ ಬಣ್ಣ ಬೆಳ್ಳಗಾಗಿ ಕಾಣುತ್ತಿದೆ ಸ್ವಲ್ಪ ಮಟ್ಟಿಗೆ ದಯವಿಟ್ಟು ಕಾರಣ ತಿಳಿಸಿ ನಾವು 2ವರ್ಷ ದಿಂದ ಈ ಬೀಜ ಹಾಕುತ್ತಿದ್ದೇವೆ ತಿಂಗಳ ನಂತರ ಸಸಿ ಚೇತರಿಕೆ ಕಾಣುತ್ತದೆ
ಸಸಿ ಬಣ್ಣ ಬೆಳ್ಳಗಾಗಿ ಕಾಣುತ್ತಿದೆ ಒಣಗುತ್ತಿದೆ ಪರಿಹಾರ ತಿಳಿಸಿ
Shashikumar
0
5 ವರ್ಷಗಳ ಹಿಂದೆ
ಸರ್ ದಯವಿಟ್ಟು ಮಾಹಿತಿ ತಿಳಿಸಿ
Suresh
173587
5 ವರ್ಷಗಳ ಹಿಂದೆ
ಹೆಲೋ Shashikumar B K. ತಮ್ಮ ಮೆಕ್ಕೆಜೋಳದ ಬೆಳೆಗೆ Potassium Deficiency ಕೊರತೆ ಕಂಡುಬಂದಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!