ಚುಕ್ಕೆಯುಳ್ಳ ಕಾಂಡಕೊರಕ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

J

ಈ ಜೋಳಕ್ಕೆ ಒಂದು ತಿಂಗಳಾಗಿದೆ ಜೋಳದ ಎಲೆಯಲ್ಲಿ ಎಲೆಯನ್ನು ಹುಳಗಳು ತುಂಬಾ ತಿನ್ನುತ್ತೇವೆ ಮತ್ತು ಸರಿಯಾಗಿ ಬೆಳವಣಿಗೆ ಆಗುತ್ತಿಲ್ಲ ಇದಕ್ಕೆ ಸರಿಯಾದ ಔಷಧಿ ಮತ್ತು ಬೆಳವಣಿಗೆ ಗೊಬ್ಬರ ಯಾವುದೆಂದು ತಿಳಿಸಿ

ಎಲೆಗಳನ್ನು ಹುಳುಗಳು ಕಡಿತಗೊಳಿಸುತ್ತದೆ ಹಾಗೂ ಸರಿಯಾದ ಬೆಳವಣಿಗೆಯಾಗಿಲ್ಲ ಈ ಜೋಳವನ್ನು ಹಾಕಿ ಒಂದು ತಿಂಗಳಾಗಿದೆ ಇದಕ್ಕೆ ಬೆಳವಣಿಗೆ ಮತ್ತು ಹುಳುಗಳ ಹಾವಳಿ ಮಾಹಿತಿ ಕೊಡಿ

31
P

HiJagadisha Jayanna ನನಸ್ಕರಗಳು.Maize leaves effected by Spotted Stemborer in Maize .For control mesurs click above green hyper link.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Pattipati Narasimha Rao. ತಮ್ಮ ಮೆಕ್ಕೆಜೋಳದ ಬೆಳೆಗೆ Spotted Stemborer. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಮೆಕ್ಕೆಜೋಳದ ಸಸಿಗೆ ಹುಳ ಸುಳಿಯಲ್ಲಿ ಕೊರೆಯುತ್ತಿದೆ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Pattipati Narasimha Rao. ತಮ್ಮ ಮೆಕ್ಕೆಜೋಳದ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಮೆಕ್ಕೆಜೋಳಕ್ಕೆ ಸುಳಿ ರೋಗ ಹುಳುಗಳಿಂದ ಮೆಕ್ಕೆಜೋಳಕ್ಕೆ ಆನಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sachin Kumar. ತಮ್ಮ ಮೆಕ್ಕೆಜೋಳದ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ