ಕಬ್ಬು ಕೊರಕ - ಮೆಕ್ಕೆ ಜೋಳ

ಮೆಕ್ಕೆ ಜೋಳ ಮೆಕ್ಕೆ ಜೋಳ

A

ಬೆಳವಣಿಗೆ ಕುಂಠಿತಗೊಳ್ಳುತ್ತಿದೆ.

ಎಲೆಗಳಲ್ಲಿ ಬಿಳಿ ಚುಕ್ಕೆ ಹಾಗೂ ಎಲೆಗಳು ಮುದುದುತ್ತಿರುತ್ತವೆ. ಹುಳು ತಿನ್ನುತ್ತಿರಬಹುದೇ? ದಯಮಾಡಿ ಔಷದೋಪಾಚಾರ ಮತ್ತು ಸಲಹೆ ತಿಳಿಸಿ.

73
V

Fall Armyworm in Maize

21
A

ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಅರಸು ಕುಮಾರ, ಅಪ್‌ ವೋಟ್ ಮಾಡಿದ್ದಕ್ಕೆ ಧನ್ಯವಾದಗಳು. Don't forget to follow me. Thank you visit again.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

No This symptoms have some resemblance with Thrips damage in maize.

ಅಪ್‌ವೋಟ್ ಮಾಡಿ!1
S

ಅರಸು ಕುಮಾರ ಅವರಿಗೆ ನಮಸ್ಕಾರಗಳು. ಸ್ವಲ್ಪ ಕೂಲಂಕುಷವಾಗಿ ಪರಿಶಿಸಿದ ಪರಿಣಾಮವಾಗಿ, ತಮ್ಮ ಬೆಳೆಗೆ ನನಗೂ ಕಂಡು ಬಂದಂತೆ ಥ್ರಿಪ್ಸ್ ಇರುವ ಲಕ್ಷಣಗಳು ಇವೆ, I agree with Sali ji Thrips ಹತೋಟಿಯ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು. ಮೊದಲು ಕೊಟ್ಟ ವಿವರಣೆ ಬದಲಾವಣೆ ಮಾಡಿಕೊಳ್ಳಬೇಕಾಗಿ ವಿನಂತಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Worms problem sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ವರ್ಮ್ಸ್ಗಳು ಚಿತ್ರದಲ್ಲಿ ಕಾಣಿಸುತ್ತಿಲ್ಲ, ಈ ಚಿತ್ರದಂತೆ ಕಾಣುವಂತೆ ಮತ್ತು ತಾವು ಹೇಳುವ ಪ್ರಕಾರ ನೋಡುವುದಾದರೆ ಇದು Thrips ಮತ್ತು Fall Armyworm in Maize ಭಾಧೆಗೆ ಒಳಗಾಗಿದೆ. ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಬೆರಳು ಒತ್ತಿ ಹತೋಟಿಯ ಕ್ರಮಗಳು ಕೈಕೊಳ್ಳಬೇಕು. ಧನ್ಯವಾದಗಳು.

1ಡೌನ್ವೋಟ್ ಮಾಡಿ
S

ಸಂಜಯ ಖೋಟ ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ ಪರವಾಗಿ ನಾನು ಸ್ವಾಗತ ಕೋರುತ್ತೇನೆ . ತಮ್ಮ ಬೆಳೆಗೆ Fall Armyworm in Maize ಕೀಟದ ತಗುಲಿದೆ, ಹತೋಟಿಯ ಕ್ರಮಗಳಿಗಾಗಿ ಹಸಿರು ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಫಾಲ್ ಆರ್ಮಿವರ್ಮ್ ರೋಗಕ್ಕೆ ಈ ಔಷಧ ಸಿಂಪಡಿಸಿ ರುತ್ತೀನೆ ಸರಿ ಇದಿಯ ತಿಳಿಸಿ..

11
R

Thank sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

metadoor

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

HiSanjay Khot Suresh Gollar This is sugarcane field,.... Right? In sugarcane the top shoot borer is there that attack in this manner. But in maize species is different. The Sugarcane Borer is another species that attack shoot too, but it called Sugarcane Stem Borer. Sugarcane Top Shoot Borer is Scirpophaga incertus, whereas Sugarcane Stem Borer in India is Chilo tumidicostalis. Hope that it eleminates your confusion.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

using the X-pert

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ