ಇದು ಸೈನಿಕ ಹುಳು ಎನ್ನುತ್ತಾರೆ ಸುಳಿರೋಗ ಎಂದು ಹೆಸರಿದೆ. ಇದಕ್ಕೆ ಪರಿಹಾರವೇನು ?
ಇದು ಸೈನಿಕ ಹುಳು ಎನ್ನುತ್ತಾರೆ ಸುಳಿರೋಗ ಎಂದು ಹೆಸರಿದೆ. ಇದಕ್ಕೆ ಪರಿಹಾರವೇನು ?
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದು ಸೈನಿಕ ಹುಳು ಎನ್ನುತ್ತಾರೆ ಸುಳಿರೋಗ ಎಂದು ಹೆಸರಿದೆ. ಇದಕ್ಕೆ ಪರಿಹಾರವೇನು ?
Black agide edake karana anu matte edake anu madabeku
ಮೆಕ್ಕೆಜೋಳದ ಎಲೆಗಳ ಹಿಂದೆ ಬಿಳಿಯ ಸುರುಳಿಗಳು ಕಂಡು ಬರುತ್ತಿವೆ ಹಾಗೂ ಎಲೆಗಳ ಮೇಲೆ ರಂಧ್ರಗಳು ಮೂಡಿವೆ ಇದಕ್ಕೆ ಕಾರಣ ಹಾಗೂ ಪರಿಹಾರ ಸೂಚಿಸಿ
ಗಿಡದ ಬೆಳವಣಿಗೆ ಕುಂಟಿತವಾಗಿದೆ .ಗಿಡದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ ಪರಿಹಾರ ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
29
5 ವರ್ಷಗಳ ಹಿಂದೆ
ಪ್ಲೀಸ್ ನೀವೇ ಇದಕ್ಕೆ ಪರಿಹಾರ ತಿಳಿಸಿ ಇನ್ನು ಹುಟ್ಟಿದ 8ರಿಂದ 10 ದಿನದ ಸಸಿಗಳಿಗೆ ಕೀಟಬಾಧೆಯಿಂದ ಹುಟ್ಟಿದ ಒಂದು ಸಸಿಗಳು ಉಳಿಯುತ್ತಿಲ್ಲ ದಯಮಾಡಿ ಇದಕ್ಕೆ ಔಷಧಿಯನ್ನು ತಿಳಿಸಿ
Dhananjaya
41
5 ವರ್ಷಗಳ ಹಿಂದೆ
sir nannna mekkrjalakku e reethi kita bhade etthu adakke nanu ovilar foloyar spray madide control aythu super result
Mahadevaiah
13438
5 ವರ್ಷಗಳ ಹಿಂದೆ
Violet Stem Borer in Maize click on blue link to access get more information and management. Thanks
suhas
16
5 ವರ್ಷಗಳ ಹಿಂದೆ
monocrotopas chemical
Navi
11
5 ವರ್ಷಗಳ ಹಿಂದೆ
chita emba kita nashakavannu bittida 6 dina didda prathi 4 dina datte 1 tigalu sipadisuvudaridda kadime aguttade
Shankara
9
5 ವರ್ಷಗಳ ಹಿಂದೆ
ಪರೊಟವನು ಹಾಕಿ
Hanumantha
11
5 ವರ್ಷಗಳ ಹಿಂದೆ
ನಮಗೆ ಗೊತ್ತಿಲ್ಲ
Suresh
173587
5 ವರ್ಷಗಳ ಹಿಂದೆ
Hi Welcome to Plantix community. Your "Maize Plant" is effected by Violet Stem Borer For more details and control measures, contact Plantrix library by clicking on blue hyper link given above. Thank you, visit again.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!suhas
16
5 ವರ್ಷಗಳ ಹಿಂದೆ
monocrotopas chemical spray to feild in the evening
Manjunatha
21
5 ವರ್ಷಗಳ ಹಿಂದೆ
ಇದಕ್ಕ ಪರಿಹಾರ ಯಾವ ಔಷಧಿ ಇದ ತಿಳಿಸಿ
Suresh
173587
5 ವರ್ಷಗಳ ಹಿಂದೆ
ಮೇಲಿನ ನೀಲಿ ಹೈಪರ್ ಲಿಂಕ್ ಮೇಲೆ ಒತ್ತಿ ಹತೋಟಿ ಕ್ರಮಗಳನ್ನು ಅನುಸರಿಸಿರಿ
Subash
19
5 ವರ್ಷಗಳ ಹಿಂದೆ
ಮೆಕ್ಕೆಜೋಳದಲ್ಲಿ ಸುಳಿ ಹತ್ತಿರ
Siddu
11
5 ವರ್ಷಗಳ ಹಿಂದೆ
gotila
Mahadeva
11
5 ವರ್ಷಗಳ ಹಿಂದೆ
ಗರಿ ಬೇಳಗಗುವುದು
Manju
1
5 ವರ್ಷಗಳ ಹಿಂದೆ
ovshadi yavdu photo haki plees
Mahantesh
11
5 ವರ್ಷಗಳ ಹಿಂದೆ
ಎಮೆಮೆಕ್ಟಿಮ್ ಬೆಂಜೋಯತ್ತ 5ec ಮತ್ತು ddvp ಸಿಂಪರಣೆ ಮಾಡಬೇಕು ಸುಳಿಯಲ್ಲಿ ಫ್ಹೊರೆಟ್ ಹರಳು ಹಾಕಬೇಕು ನಂತರ 5ನೇ ದಿನಕ್ಕೆ ಮತ್ತೆ ಇಮಾಮೆಕ್ಟಿಮ್ ಬೆಂಜೋಟ 5ec nd acciphate ಸಿಂಪರಣೆ ಮಾಡಬೇಕು imp
Mahadevaiah
13438
5 ವರ್ಷಗಳ ಹಿಂದೆ
manju, Spray lambda cyhalothrin 5%ec , which gives good results
Vijayalaxmi
0
5 ವರ್ಷಗಳ ಹಿಂದೆ
parihar
Allabakshi
10
5 ವರ್ಷಗಳ ಹಿಂದೆ
Suliroogha
Nagaraj
11
5 ವರ್ಷಗಳ ಹಿಂದೆ
answer
Sanjay
0
5 ವರ್ಷಗಳ ಹಿಂದೆ
barazide siguthe nodi
Husenpeer.
0
5 ವರ್ಷಗಳ ಹಿಂದೆ
E rogakke parihara venu tilici sir plz
Suresh
173587
5 ವರ್ಷಗಳ ಹಿಂದೆ
ಹೆಲೋ Husenpeer. H. ತಾವು ತಮ್ಮ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ಶಿವ
21
5 ವರ್ಷಗಳ ಹಿಂದೆ
ಪರಿಹಾರ ನೀಡಿ ಸೈನಿಕರು ಉಳಿಕೆ
ಶಿವ
21
5 ವರ್ಷಗಳ ಹಿಂದೆ
ಸೈನಿಕರ ಹುಳ
Suresh
173587
5 ವರ್ಷಗಳ ಹಿಂದೆ
ಹೆಲೋ ಶಿವ. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
ಶಿವ
21
5 ವರ್ಷಗಳ ಹಿಂದೆ
ಮೇಲ್ಗಡೆ ಕಾಣುತ್ತಿರುವ ಭಾವಚಿತ್ರ
Suresh
173587
5 ವರ್ಷಗಳ ಹಿಂದೆ
ಹೆಲೋ ಶಿವ. ತಮ್ಮ ಮೆಕ್ಕೆಜೋಳದ ಬೆಳೆಗೆ Fall Armyworm ಕೀಟದ ಭಾಧೆ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿಯ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ಆನಂದ
1
5 ವರ್ಷಗಳ ಹಿಂದೆ
ಇದಕ್ಕೆ ಯಾವ ಔಷಧಿ ಹೊಡೆಯುವುದು ತಿಳಿಸಿ
Suresh
173587
5 ವರ್ಷಗಳ ಹಿಂದೆ
ಹೆಲೋ ಆನಂದ ಬಾಕೊಡ. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Naveens
0
5 ವರ್ಷಗಳ ಹಿಂದೆ
Sainika Kita na Shaka
Annappa
0
5 ವರ್ಷಗಳ ಹಿಂದೆ
ಮನೆಯಲ್ಲಿ ಬಳಸುವ ಸಾಬೂನು ಪುಡಿಯನ್ನು ನೀರಿನಲ್ಲಿ ಬೆರೆಸಿ ಅದನ್ನು ಕಳಿಸಿ ಸ್ಪ್ರೇ ಮಾಡಿ ಅಥವಾ ಸುರುಳಿ ಗೆ ಹಾಕಿ ಇದರಿಂದ ರೊಗ ತಡೆಯುತ್ತದೆ washing powder nirma or rin u will get result immidietly
Naveen
0
4 ವರ್ಷಗಳ ಹಿಂದೆ
Potasiam hakire
Praveen
0
4 ವರ್ಷಗಳ ಹಿಂದೆ
ಕೀಟ ಇರುವ ಸಸ್ಯಗಳಿಗೆ ಸೋಪಿನ ಪೌಡರ್ ಹಾಕಿ ಒಂದು ಗಂಟೆ ಸಮಯದಲ್ಲಿ ಉತ್ತರ 💯 ನಿಮಗೆ ಡೌಟ್ ಇದ್ದರೇ 1೦ ಸಸ್ಯಗಳಿಗೇ ಹಾಕಿ ನೂಡಿ 8861392271