ಥ್ರಿಪ್ಸ್ ನುಸಿ - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

S

drakshi dappa aguttilla parihara tilisi

drakhsi sanna agive belavanige aguttilla parihara tilisi

1ಡೌನ್ವೋಟ್ ಮಾಡಿ
S

ಹೆಲೋ Sadashiva. ಈ ಚಿತ್ರದ ಪ್ರಕಾರವಾಗಿ, ತಮ್ಮ ದ್ರಾಕ್ಷಿ ಬೆಳೆಗೆ Powdery Mildew of Grape ರೋಗ ಮತ್ತು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ತಕ್ಷಣ ಅನುಸರಿಸಿರಿ. ಕಾಯಿ ದಪ್ಪ ಬರಲು, 00:52: 34 ಗೊಬ್ಬರಗಳು ಕೊಡಬೇಕು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

Ri Chatani madi 75 Ronda 80 divasavagiddare ekarege 2 litter hoshi 25 gm GA 0:52:34 5kg drop mukantara bidi dappa agatte

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
J

Sir chatni madi 86 day aitu but inu kalu dappa agtailla

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
Y

90 Dina aaetu darxe kahlu dappa Aagata Ella Yan madabeku tilesi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ