ಪೊಟ್ಯಾಸಿಯಮ್  ಕೊರತೆ - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

A

ದ್ರಾಕ್ಷಿ ಎಲೆಗಳು ಬಟ್ಟಲು ತರಹ ಆಗುತ್ತಿವೆ ಮತ್ತು ಎಲೆಗಳು ಒಣಗುತ್ತಿವೆ ಮತ್ತು ಕೆಳಗಿನ ಸ್ವಲ್ಪ ಕಾಂಡದಲ್ಲಿ ಬದಲಾವಣೆ ಆಗುತ್ತಿದೆ.

ಎಲೆಗಳು ಒಣಗುವುದು ಮತ್ತು ಕಾಂಡದಲ್ಲಿ ಆದ ಬದಲಾವಣೆ ಬಗ್ಗೆ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abhishek. ಈ ಚಿತ್ರದ ಪ್ರಕಾರವಾಗಿ - ತಮ್ಮ ದ್ರಾಕ್ಷಿ ಗಿಡದಲ್ಲಿ ಸ್ವಲ್ಪ ಎಲೆಯಲ್ಲಿ ವ್ಯತ್ಯಾಸ ಕಾಣುವುದು, ಇದು ನೀರಿನ ಕೊರತೆ ಮತ್ತು ಹೆಚ್ಚು ಬಿಸಿಲಿನ ಕಾರಣ ಇರಬಹುದು ಅನಿಸುತ್ತಿದೆ. ಆದುದರಿಂದ ತಾವು ತಮ್ಮ ದ್ರಾಕ್ಷಿ ಬೆಳೆಗೆ ಆದಷ್ಟು ಸಾಯಂಕಾಲದ ಸಮಯದಲ್ಲಿ ನೀರು ಹಾಯಿಸುವುದು ಒಳ್ಳೆಯದು. 3 ನೇ ಚಿತ್ರದಲ್ಲಿ ಒಂದು ಎಲೆ Potassium Deficiency ಕೊರತೆಯ ಪ್ರಾರಂಭದ ಲಕ್ಷಣಗಳು ತೋರುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Suresh Gollar ಫೋಸ್ಫೂರುಸ್ ಪ್ಲಸ್ ಪೊಟ್ಯಾಶಿಯಂ ಔಷದಿ ಸ್ಪ್ರೇ ಮಾಡಿದರೆ ನಡೆಯಬಹುದಾ?

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Abhishek. ಭೂಮಿಯಲ್ಲಿ Potassium Deficiency ಪ್ರಮಾಣ ಕಡಿಮೆ ಇರುವುದರಿಂದ, ಭೂಮಿಗೆ ಹಾಕುವ ರಸಗೊಬ್ಬರಗಳು Mop or Kno3 (ಮೋರಾಟ್ ಪೋಟ್ಯಶ ಅಥವಾ ಪೋಟ್ಯಾಶಿಯಂ ನೈಟ್ರೆಟ್ ) ಹಾಕುವುದರಿಂದ, ಒಳ್ಳೆಯ ಪರಿಣಾಮಗಳು ನಿರೀಕ್ಷಿಸಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ