ಬೋಟ್ರೈಟಿಸ್ ಸೋಂಕು - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

ಸಣ್ಣ ಸಣ್ಣ ಗೊನೆಗಳು ವಣಗುತ್ತಿವೆ . ಯಾಕೆ ಅಂತ ಹೇಳಿ ಸ್ನೇಹಿತರೆ.....

ಗೋನೆಗಳು ಗಿಡದಲ್ಲಿಯೆ ವಣಗಲು ಕಾರಣ ತಿಳಿಸಿ.....

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಅಜಯ್. ತಾವು ಇಲ್ಲಿ ತೋರಿಸಿದ Botrytis Blight ರೋಗದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ತಾಳೆ ಮಾಡಿ ನೋಡಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದ್ರಾಕ್ಷಿ

Grape bud moth roga nivarana ala sir

Kaya naliginattu brown colour ki vachi pagilipotundi

ದ್ರಾಕ್ಷಿ

ಸರ್ ನಮ್ಮ ದ್ರಾಕ್ಷಿ ಪ್ಲಾಟ್ ಒಳಗೇ ಕೆಲವೊಂದು ಗಿಡಗಳ ಎಲೆಗಳು ನಾನು ಕಳಿಸಿರುವ ಪೋಟೋ ತರಾ ಆಗಿವೇ ಇದಕ್ಕೆ ಏನು ಆಗಿರಬಹುದು ಎಂಬುದನ್ನ ತಿಳಿಸಿ Plz

ಸರ್ 1 ಏಕರೇ ದ್ರಾಕ್ಷಿ ಇದೇ ಅದಕ್ಕೆ ಈಗಾಗಲೇ 5 ದಿನಗಳ ಹಿಂದೆ ಮ್ಯಾಗ್ನಿಷಿಯಂ ಸಲ್ಫೇಟ್ ಡ್ರಿಪ್ ಅಲ್ಲಿ ಬಿಟ್ಟಿದ್ದೇನೆ ಆದ್ರೂ ಕೂಡ ಎಲೆಗಳು ಹಳದಿ ಬಣ್ಣ ಆಗೆವೆ

ದ್ರಾಕ್ಷಿ

ಸರ್ ಇದು ಲದ್ದಿ ಹುಳ ಅಂತಾರೆ ಇದನ್ನು ಎಲೆಗಳ ರಂದ್ರ ಮಾಡ್ತಾ ಇದೆ ತುಂಬಾ ತಿಂದು ನಾಶ ಮಾಡ್ತಾ ಇದ್ದೆ

ಇದಕ್ಕೆ ಸಿಂಪರಣೆ ಔಷಧಿ ಪೂರ್ಣ ಹೆಸರು ಔಷಧಿಯ ಪೂರ್ಣ ಹೆಸರು ಕಳುಹಿಸಿ ಸರ್

ದ್ರಾಕ್ಷಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ