ತಂಬಾಕು ಕ್ಯಾಟರ್ಪಿಲ್ಲರ್ - ದ್ರಾಕ್ಷಿ

ದ್ರಾಕ್ಷಿ ದ್ರಾಕ್ಷಿ

C

ಈ ಕಿಡಿಗಳಿಗೆ ಔಷಧಿ ಯಾವುದು ಹೊಡಿಬೇಕು

ಒಂದು ಗಿಡಕ್ಕೆ 4.5 ಕಿಡಿ ಗಳಾಗಿವೆ ಯಾವ ಔಷಧಿ ಹೊಡೆಯಬೇಕು

2ಡೌನ್ವೋಟ್ ಮಾಡಿ
S

ಹೆಲೋ Chandrakanth Koli. ತಮ್ಮ ದ್ರಾಕ್ಷಿ ಬೆಳೆಗೆ ತೀವ್ರಗತಿಯಲ್ಲಿ Tobacco Caterpillar ಕೀಟದ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಪೂಕಲಯನ.. ಕಿಡಿಗಳಿಗೆ.ಔಷಧಿ

2ಡೌನ್ವೋಟ್ ಮಾಡಿ
S

Helo Shivanagouda.S.Goudar. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

2ಡೌನ್ವೋಟ್ ಮಾಡಿ
R

ಪ್ರೂಕ್ಲೆಮ ಅಥವಾ ಸೂಪರ್ ಕಾನಪಿಡರ

1ಡೌನ್ವೋಟ್ ಮಾಡಿ
M

Chandrakanth Koli spray quinolphos 1ml per liter of water ಫಾಲ್ ಸೈನಿಕ ಹುಳು (ಫಾಲ್ ಆರ್ಮಿ ವರ್ಮ್)

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Mesalla fea

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದ್ರಾಕ್ಷಿ

ಇದು ಏನಾಗಿದೆ ಸರ್ ಯಾವ ಔಷಧವನ್ನು ಸಿಂಪಡಿಸಬೇಕು ಪರಿಹಾರ ತಿಳಿಸಿ

ದ್ರಾಕ್ಷಿ ಬೆಳೆ ದ್ರಾಕ್ಷಿ ಬೆಳೆಗೆ ಈ ರೀತಿಯಾಗಿ ಹಾಗಿದೆ ಅದಕ್ಕೆ ಔಷಧವನ್ನು ಸಿಂಪಡಿಸಬೇಕು

ದ್ರಾಕ್ಷಿ

ಸರ್ ಇದು ಈ ರೀತಿ ದ್ರಾಕ್ಷಿ ಗಿಡದ ತಪ್ಪಲು ಒಣಗುತ್ತಿದೆ ಇದಕ್ಕೆ ಯಾವ ಔಷಧಿ ಸಿಂಪಡಣೆ ಮಾಡಬೇಕೆಂದು ತಿಳಿಸಿ

ಇದಕ್ಕೆ ಯಾವ ಔಷಧ ಸಿಂಪಡಣೆ ಮಾಡಬೇಕು

ದ್ರಾಕ್ಷಿ

ದ್ರಾಕ್ಷಿ ಗಿಡಗಳ ಎಲೆಗಳು ಈ ರೀತಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡುವೆ

ದ್ರಾಕ್ಷಿ ಗಿಡಗಳ ಎಲೆಗಳು ಈ ರೀತಿ ಕಪ್ಪು ಚುಕ್ಕೆಗಳು ಕಾಣಿಸಿಕೊಂಡುವೇ ಪರಿಹಾರ ಏನು ಮಾಡಬೇಕು

ದ್ರಾಕ್ಷಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ