ಇದು ಏನಾಗಿದೆ ಸರ್ ಯಾವ ಔಷಧವನ್ನು ಸಿಂಪಡಿಸಬೇಕು ಪರಿಹಾರ ತಿಳಿಸಿ
ದ್ರಾಕ್ಷಿ ಬೆಳೆ ದ್ರಾಕ್ಷಿ ಬೆಳೆಗೆ ಈ ರೀತಿಯಾಗಿ ಹಾಗಿದೆ ಅದಕ್ಕೆ ಔಷಧವನ್ನು ಸಿಂಪಡಿಸಬೇಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿದ್ರಾಕ್ಷಿ ಬೆಳೆ ದ್ರಾಕ್ಷಿ ಬೆಳೆಗೆ ಈ ರೀತಿಯಾಗಿ ಹಾಗಿದೆ ಅದಕ್ಕೆ ಔಷಧವನ್ನು ಸಿಂಪಡಿಸಬೇಕು
drakhsi sanna agive belavanige aguttilla parihara tilisi
ಯಾವ ಕಿಟನಾಶಕ ಮತು ಗೊಬರ ಬಳಸಬೆಕು
ಚಿಗುರು ಬರಬೇಕು ಎನು ಉಪಯೋಗಿಸಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Dharu Elegaon. ತಮ್ಮ ದ್ರಾಕ್ಷಿ ಬೆಳೆಗೆ Mealybug ಕೀಟ ತಗುಲಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ, ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Jayaram
0
4 ವರ್ಷಗಳ ಹಿಂದೆ
Dharu Elegaon ಮಿಲಿ ಬಗ್ಗೆ ಸೂಕ್ತ ಔಷಧಿ
Suresh
173587
4 ವರ್ಷಗಳ ಹಿಂದೆ
ಹೆಲೋ Jayaram. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ಮುರಳೀಧರ
1
4 ವರ್ಷಗಳ ಹಿಂದೆ
ದ್ರಾಕ್ಷಿ ಗೊನೆಗಳಲ್ಲಿ ಅತಿಯಾಗಿ ಮಿಲಿಬಗ್ ಬಂದಿದೆ, ಇದಕ್ಕೆ ಸರಿಯಾದ ರಾಸಾಯನಿಕ ಯಾವುದು? ಅಥವಾ ಯಾವುದಾದರೂ ನೈಸರ್ಗಿಕ ಪರಿಹಾರಳಿವೆಯೇ?
Suresh
173587
4 ವರ್ಷಗಳ ಹಿಂದೆ
ಹೆಲೋ ಮುರಳೀಧರ ಎಂ.. ತಾವು ತಿಳಿಸಿದಂತೆ Mealybug ಕೀಟಗಳ ಭಾಧೆ ತಗುಲಿದರೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
Nagesh
0
3 ವರ್ಷಗಳ ಹಿಂದೆ
Hello c Add Mar🍇🍇🍇