ಎಲೆಗಳು ಏಕೆ ಒಣಗುತ್ತಿವೆ
ಎಲೆಗಳ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಲೆಗಳು ಉದುರುತ್ತವೆ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳ ಬಣ್ಣ ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಲೆಗಳು ಉದುರುತ್ತವೆ
ದ್ರಾಕ್ಷಿ ಬೆಳೆ ದ್ರಾಕ್ಷಿ ಬೆಳೆಗೆ ಈ ರೀತಿಯಾಗಿ ಹಾಗಿದೆ ಅದಕ್ಕೆ ಔಷಧವನ್ನು ಸಿಂಪಡಿಸಬೇಕು
Elladaru 1 ele haladi bannake tirugide
ದ್ರಾಕ್ಷಿ ಗೊನೆಯಲ್ಲಿ ಬೂದಿ ರೋಗ ಕಾಣಿಸಿಕೊಂಡಿದೆ,ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Shivanand. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ ತಮ್ಮ ದ್ರಾಕ್ಷಿ ಬೆಳೆ ಚೆನ್ನಾಗಿ ಇದೆ ಅನಿಸುತ್ತಿದೆ. ಆದರು ಎಲೆಗಳು ಗಾಢ ಹಸಿರು ಬಣ್ಣಕ್ಕೆ ತಿರುಗುತ್ತಿದ್ದರೇ ಇದು Boron Deficiency ಕೊರತೆ ಇರಬಹುದು. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Parashuram
11
5 ವರ್ಷಗಳ ಹಿಂದೆ
ಎಲ್ಲೆ ಉದುರುತ್ತಿದೆ
Parashuram
11
5 ವರ್ಷಗಳ ಹಿಂದೆ
ದ್ರಾಕ್ಷಿ ಎಲ್ಲೆ ಉದುರುತ್ತಿದೆ
Suresh
173587
5 ವರ್ಷಗಳ ಹಿಂದೆ
Helo Parashuram Kempawad. ತಾವು ಚಿತ್ರ ಕಳಿಸಿ ಮಾಹಿತಿ ಪಡೆಯಿರಿ.
Shivanand
11
5 ವರ್ಷಗಳ ಹಿಂದೆ
ಎಲೆಗಳು ಏಕೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ ಸರ್
Suresh
173587
5 ವರ್ಷಗಳ ಹಿಂದೆ
ಹೆಲೋ Shivanand. ಹೊಸದಾಗಿ ಹುಟ್ಟುವ ಎಲೆಗಳು ಸಾಮಾನ್ಯವಾಗಿ ಹಳದಿ ಬಣ್ಣದಿಂದ ಕೂಡಿದ್ದು, ದಿನಗಳು ಕಳೆದಂತೆ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತವೆ. ಆದರೆ ತಾವು ಕಳಿಸಿದ ಚಿತ್ರದ ಪ್ರಕಾರವಾಗಿ, ಇಲ್ಲಿ ಯಾವುದೇ ಹಳದಿ ಬಣ್ಣದ ಎಲೆ ಕಾನುತ್ತಿಲ್ಲ. ಆದರೆ 3 ನೇ ಚಿತ್ರದಲ್ಲಿ ಕೆಳ ಭಾಗದ ಎಲೆಗಳು ಮುದುಡಿಕೊಳ್ಳುತ್ತಿವೆ, ಇದು Thrips ಕೀಟ ತಗುಲಿದೆ ಅನಿಸುತ್ತಿದೆ. ಆದುದರಿಂದ ತಾವು ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಅಲ್ಲದೇ ಈಗ ಮೋಡ ಕವಿದ ವಾತಾವರಣ ಕಂಡು ಬರುತ್ತಿರುವುದರಿಂದ, ತಾವು ಈಗ ಒಂದು ಮೈಕ್ರೋ ನ್ಯೂಟ್ರಿಯಂಟ್ಸ್ ಮತ್ತು ಯಾವುದಾದರು ಫನ್ಜಿಸೈಡ್ ಮತ್ತು ಕೀಟನಾಶಕಗಳ ಸಿಂಪರಣೆ ತೆಗೆದುಕೊಳ್ಳಿ.
Shivanand
11
5 ವರ್ಷಗಳ ಹಿಂದೆ
ಎಲೆಗಳು ಏಕೆ ಬೂದಿ ಬಣ್ಣಕ್ಕೆ ತಿರುಗುತ್ತಿವೆ ಮತ್ತು ಎಲೆಗಳು ಬಹಳ ಒಣಗಿ ಉದುರಿ ಬೀಳುತಿವೆ ಸರ್.
Suresh
173587
5 ವರ್ಷಗಳ ಹಿಂದೆ
ಹೆಲೋ Shivanand. ತಾವು ಕಳಿಸಿದ ಚಿತ್ರದ ಪ್ರಕಾರವಾಗಿ. ತಮ್ಮ ದ್ರಾಕ್ಷಿ ಬೆಳೆಗೆ Powdery Mildew of Grape ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
Sangappa
0
4 ವರ್ಷಗಳ ಹಿಂದೆ
Sir Nam draxi gidagalu April chatni madid nantar chigateilla sir
Sangappa
0
4 ವರ್ಷಗಳ ಹಿಂದೆ
Sir kai chtni chart kalisi