ನನ್ನ ಈ ಬೆಳೆಗೆ ಸರಿಯಾದ ಕೀಟನಾಶಕ ಸಿಗುತ್ತಿಲ್ಲ
ನನ್ನ ಈ ಬೆಳೆಗೆ ಸರಿಯಾದ ಕೀಟನಾಶಕ ಸಿಗುತ್ತಿಲ್ಲ ಈ ಸಮಸ್ಸೆ ನನಗೆ ತುಂಬಾ ಬೆಜಾರಾಗಿದೆ ಈ ಕಿಟ ನಾಶಕವನ್ನು ದಯಮಾಡಿ ಕಳುಹಿಸಿ ಕೊಡಿ
ಈ ವೈರಸ್ ಬಗ್ಗೆ ಮತ್ತು ಅದನ್ನು ಹೇಗೆ ತಡೆಯುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನನ್ನ ಈ ಬೆಳೆಗೆ ಸರಿಯಾದ ಕೀಟನಾಶಕ ಸಿಗುತ್ತಿಲ್ಲ ಈ ಸಮಸ್ಸೆ ನನಗೆ ತುಂಬಾ ಬೆಜಾರಾಗಿದೆ ಈ ಕಿಟ ನಾಶಕವನ್ನು ದಯಮಾಡಿ ಕಳುಹಿಸಿ ಕೊಡಿ
ಇದು ಹೆಸರು ಗಿಡ ಇದರ ಮುಂದಿನ ಚಿಗುರು ಬಾಗಿವೆ ಮತ್ತು ಕಾಯಿ ಕೂಡ ಬಾಗಿವೆ ಯಾವ ಎಣ್ಣಿ ಒಡೀಬೇಕು ಹೇಳಿ ಧಯವಿಟ್ಟು
OMG! Check out @chaithu_14’s video! #musical.ly > http://vm.tiktok.com/n6Ecr/
ಅಲಸಂದೆ ಪೈರುಗಳ ಎಲೆಗಳಲ್ಲ ತೂತುಗಳು ಉಂಟಾಗುತ್ತಿವೆ ಏನು ಮಾಡುವುದು ಇದಕ್ಕೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Basavaraj Ashok Andi. ತಮ್ಮ ಬೆಳೆಯ ಚಿತ್ರಗಳ ಪ್ರಕಾರವಾಗಿ ಇದು Mungbean Yellow Mosaic Virus ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಪಾಲಿಸುವುದರಿಂದ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!