ಅಲಸಂದೆ ಪೈರುಗಳ ಎಲೆಗಳಲ್ಲ ತೂತುಗಳು ಉಂಟಾಗುತ್ತಿವೆ ಏನು ಮಾಡುವುದು ಇದಕ್ಕೆ
ಅಲಸಂದೆ ಪೈರುಗಳ ಎಲೆಗಳಲ್ಲ ತೂತುಗಳು ಉಂಟಾಗುತ್ತಿವೆ ಏನು ಮಾಡುವುದು ಇದಕ್ಕೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಅಲಸಂದೆ ಪೈರುಗಳ ಎಲೆಗಳಲ್ಲ ತೂತುಗಳು ಉಂಟಾಗುತ್ತಿವೆ ಏನು ಮಾಡುವುದು ಇದಕ್ಕೆ
ಎಲೆ, ಮುದುಡಿದೇ, ಮತ್ತು ಜೀಗೀ ಬೀದ್ಧದೇ
ಇದರಿಂದ್ದಾಗಿ ಹೂ ಸಹ ವುದುರುತ್ತಿದ್ದು ಕಾಯಿ ಕೋಡಾ ಬೆಳವಣಿಗೆ ಆಗುತ್ತಿಲ್ಲ ಆದಕಾರಣ ಬೆಳೆ ಎಲ್ಲಾ ನಾಶವಾಗುತ್ತಿದೆ ಇದಕ್ಕೆ ಸೂಕ್ತವಾದ ಹಾಗು ಬೇಗನೆ ಕೀಟ ನಾಶ ಪಡಿಸುವಂತ ಔಷಧಿಯನ್ನು ತಿಳಸಿ
ಎಲೆ ಮೇಲೆ ಚುಕ್ಕೆ ಇದೆ ಹಾಗೆ ಎಲೆಗಳು ಒಣಗುತ್ತವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Vinodkumar K M. ತಮ್ಮ ಅಲಸಂದೆ ಬೆಳೆಗೆ ತೀವ್ರಗತಿಯಲ್ಲಿ Flea Beetles ಕೀಟಗಳ ಭಾಧೆ ತಗುಲಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Manjunath
0
4 ವರ್ಷಗಳ ಹಿಂದೆ
ರೋಗ ಬಂದರೇ ಏನು ಮಾಡಬೇಕು
Suresh
173587
4 ವರ್ಷಗಳ ಹಿಂದೆ
ಹೆಲೋ Manjunath Benakal. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Manjunath
0
4 ವರ್ಷಗಳ ಹಿಂದೆ
Ok sir I will clicking the photo evening send
Manjunath
0
4 ವರ್ಷಗಳ ಹಿಂದೆ
ಯಾವದು ಔಷದಿ ಒಡಿಯಬೇಕು ಸ್ವಲ್ಪ ಹೇಳಿ
Suresh
173587
4 ವರ್ಷಗಳ ಹಿಂದೆ
ಹೆಲೋ Manjunath Benakal. ತಮ್ಮ ಈ ಬೆಳೆಗೆ ತೀವ್ರಗತಿಯಲ್ಲಿ Flea Beetles, Tobacco Caterpillar ಮತ್ತು trong class="username">Leaf Miner Flies ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
Suresh
173587
4 ವರ್ಷಗಳ ಹಿಂದೆ
Helo Manjunath Benakal. ತಾವು ಈಗಾಗಲೆ ನಾನು ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆದು ಸಿಂಪರಣೆ ಮಾಡಿರಿ.
Manjunath
0
4 ವರ್ಷಗಳ ಹಿಂದೆ
Vinodkumar K M ವಿನೋದ್ ಸರ್ ಸ್ವಲ್ಪ ಅಲಸಂದಿ ಬೆಳೆ ಔಷದಿ ಹೇಳಿ ರೋಗ ಬಂದಿದೆ
Suresh
173587
4 ವರ್ಷಗಳ ಹಿಂದೆ
ಹೆಲೋ Manjunath Benakal. ತಮ್ಮ ಅಲಸಂದಿ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Manjunath
0
4 ವರ್ಷಗಳ ಹಿಂದೆ
ಇದೆ ಅಲಸಂದಿ ರೋಗ ಬಂದಿದೆ ಯಾವ ಔಷದಿ ಒಡಿಯಬೇಕು
Suresh
173587
4 ವರ್ಷಗಳ ಹಿಂದೆ
ಹೆಲೋ Manjunath Benakal. ತಮ್ಮ ಅಲಸಂದೆ ಬೆಳೆಗೆ Flea Beetles ಮತ್ತು Tobacco Caterpillar ಕೀಟಗಳ ಭಾಧೆ ತಗುಲಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.