ದ್ವಿದಳ ಧಾನ್ಯಗಳಲ್ಲಿ ಸೆರ್ಕೊಸ್ಪೊರಾ ಎಲೆ ಚುಕ್ಕೆ - ಉದ್ದಿನ ಬೇಳೆ & ಹೆಸರು ಬೇಳೆ

ಉದ್ದಿನ ಬೇಳೆ & ಹೆಸರು ಬೇಳೆ ಉದ್ದಿನ ಬೇಳೆ & ಹೆಸರು ಬೇಳೆ

A

ಎಲೆಗಳ ಮೇಲೆ ಚುಕ್ಕಿ ಯಾಗಿವೆ

ಚುಕ್ಕೆ ರೋಗ ನಿಯಂತ್ರಣ ಹೇಗೆ ಮಾಡುವುದು

1ಡೌನ್ವೋಟ್ ಮಾಡಿ
A

ಎಲೆಗಳ ಮೇಲೆ ಚುಕ್ಕೆ ಯಾಗಿವೆ ಚುಕ್ಕೆ ರೂಗ ನಿಂತ್ರಣಕ್ಕೆ ಎನ್ ಮಾಡಬೇಕು

ಅಪ್‌ವೋಟ್ ಮಾಡಿ!1
S

ಹೆಲೋ Abishek Hebballi. ತಮ್ಮ ಬೆಳೆ ತೀವ್ರಗತಿಯಲ್ಲಿ Cercospora Leaf Spot of Legumes ರೋಗಕ್ಕೆ ತುತ್ತಾಗಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!2

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ