ಕ್ಯಾಸ್ಟರ್ ಸೆಮಿಲೂಪರ್ (ಕೊಂಡಿಹುಳು) - ಉದ್ದಿನ ಬೇಳೆ & ಹೆಸರು ಬೇಳೆ

ಉದ್ದಿನ ಬೇಳೆ & ಹೆಸರು ಬೇಳೆ ಉದ್ದಿನ ಬೇಳೆ & ಹೆಸರು ಬೇಳೆ

Y

ಇ ಬೆಳೆಯಲಿ ಈ ತೆರನಾದ ಕೀಟದ ಬಹಳ ಇದ್ದು ಹೂ ಸಹ ಇದೆ ಇದಕ್ಕೆ ಯಾವ ಔಷದಿ ಸಿಂಪಡಣೆ ಮಾಡಬೇಕು

ಇದರಿಂದ್ದಾಗಿ ಹೂ ಸಹ ವುದುರುತ್ತಿದ್ದು ಕಾಯಿ ಕೋಡಾ ಬೆಳವಣಿಗೆ ಆಗುತ್ತಿಲ್ಲ ಆದಕಾರಣ ಬೆಳೆ ಎಲ್ಲಾ ನಾಶವಾಗುತ್ತಿದೆ ಇದಕ್ಕೆ ಸೂಕ್ತವಾದ ಹಾಗು ಬೇಗನೆ ಕೀಟ ನಾಶ ಪಡಿಸುವಂತ ಔಷಧಿಯನ್ನು ತಿಳಸಿ

1ಡೌನ್ವೋಟ್ ಮಾಡಿ
S

ಹೆಲೋ Y D Talawar. ತಮ್ಮ ಬೆಳೆಗೆ Castor Semilooper ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇದರ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ