Edhu hesaru bela yalagalu mudhididya
E retiya balega yanu madabaku
ಈ ಹುಳುಗಳನ್ನು ನಿವಾರಿಸುವುದು ಹೇಗೆ ಮತ್ತು ಸೋಂಕುಗಳನ್ನು ತಡೆಗಟ್ಟುವುದು ಹೇಗೆ ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿE retiya balega yanu madabaku
Yale mududive hagu haladi agive.yava chemical spray madabeku?
ಸುದರಿಸಬಹುದಾ ಅಥವ ಔಷದಿ ಕ್ರಮ ಕೈಗೊಳ್ಳಬೇಕಾ????
ಎಲೆ ಕೋರಕ ಮತ್ತು ಎಲೆ ಮೇಲೆ ಹಳದಿ ಬಣ್ಣದ ಗಿರುಗಳು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Ravi. ತಮ್ಮ ಹೆಸರು ಬೆಳೆಗೆ Spider Mites ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. ಅಲ್ಲದೇ ತಮ್ಮ ಬೆಳೆಗೆ ಎಲೆ ತಿನ್ನುವ ಕೀಟಗಳು ತಗುಲಿವೆ ಎನ್ನಿಸುತ್ತಿದೆ. ಈ ಕೀಟ ಹತೋಟಿ ಮಾಡಲು - ತಾವು ಬೇವಿನ ಎಣ್ಣೆ ಸಿಂಪಡಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Umesh
0
5 ವರ್ಷಗಳ ಹಿಂದೆ
ಹೆಸರಿನ ಬೆಳಯಲ್ಲೂ ಜೂನ್ ಜುಲೈ ತಿಂಗಳಲ್ಲಿ ಬೆಳೆಯುವ ಯಾವುದಾದರೂ ಒಂದು ಹೆಸರಿನ ಹೆಸರು ಹೇಳಿ
Suresh
173587
5 ವರ್ಷಗಳ ಹಿಂದೆ
ಹೆಲೋ Umesh Pujar. ಹೆದರು ಬೆಳೆಯಲ್ಲಿ, ಸಾಕಷ್ಟು ತಳಿಗಳಿದ್ದು, ಪ್ರದೇಶಕ್ಕೆ ಅನುಗುಣವಾಗಿ ತಳಿಗಳ ಆಯ್ಕೆ ವ್ಯತ್ಯಾಸವಾಗುತ್ತದೆ. ಆದುದರಿಂದ ತಾವು ತಮ್ಮ ಭಾಗದಲ್ಲಿ ಕಬ್ಬು ತಳಿಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆಗೆ ಉಪಯೋಗಿಸಬೇಕು. ಇದರಿಂದ ಒಳ್ಳೆಯ ಇಳುವರಿ ಪಡೆಯಬಹುದು.
Umesh
0
5 ವರ್ಷಗಳ ಹಿಂದೆ
ಸರ್ ನಮ್ಮದು ಗದಗ ಜಿಲ್ಲೆ ನರಗುಂದ ತಾಲ್ಲೂಕು ನಮ್ಮದು ಮಳೆಯಾಶ್ರಿತ ಪ್ರದೇಶ ಹೆಸರನ್ನು ಬಿಟ್ಟು ಬೇರೆ ಬೆಳೆಯುವ ಆಲೋಚನೆ ಇಲ್ಲ ಅದಕ್ಕೆ ನರಗುಂದದಲ್ಲಿ ಬಿತ್ತನೆ ಮಾಡಿದರೆ ಬೆಳೆಯಬಹುದು ಅದಕ್ಕೆ ಜೂನ್ ಜುಲೈನಲ್ಲಿ ಬಿತ್ತನೆ ಮಾಡಬೇಡಿ ಎನ್ನುತ್ತಾರೆ ರೋಗ ಬೀಳುತ್ತದೆ ಎನ್ನುತ್ತಾರೆ ಇದು ನಿಜವೇ
Suresh
173587
5 ವರ್ಷಗಳ ಹಿಂದೆ
ಹೆಲೋ Umesh Pujar. ಗೊತ್ತಿಲ್ಲ. ತಮ್ಮ ಭಾಗಕ್ಕೆ ಅನುಗುಣವಾಗಿ, ಅವರು ಹೇಳುವ ಮಾತಿಗೆ ಬೇರೆ ಕಾರಣಗಳು ಇರಬಹುದು. ಅದು ಅನುಭಸರಾದ ರೈತರ ಅನುಭವದ ವಿಚಾರವಾಗಿದ್ಧರೆ, ಅದನ್ನು ಅಲ್ಲಗಳೆಯುವ ಹಾಗಿಲ್ಲ. ಸಾಧಾರಣವಾಗಿ ಹೆಸರು ಕಡಿಮೆ ಅವಧಿಯ ಬೆಳೆಯಾಗಿದ್ದು, ಹೆಚ್ಚು ಕಡಿಮೆ 70 ದಿನಗಳಲ್ಲಿ ಕಟಾವಿಗೆ ಬರುತ್ತದೆ. ನನಗೆ ತಿಳಿದುಬಂದಿರುವಂತೆ, ತಮ್ಮ ಭಾಗದ ವಾತಾವರಣ ಹೂವು ಮತ್ತು ಕಾಯಿ ಬಿಡುವ ಸಮಯದಲ್ಲಿ, ಬೆಳೆಯು ಹೆಚ್ಚು ಮಳೆ ಮತ್ತು ತಂಪಾದ ವಾತಾವರಣಕ್ಕೆ ಸಿಕ್ಕಿಕೊಂಡು, ಹೆಚ್ಚು ರೋಗ ಮತ್ತು ಕೀಟ ತಗಲುತ್ತವೆ, ಎನ್ನುವುದು ಅವರ ಅನುಭವವಾಗಿರಬಹುದು. ಆದರೆ, ಹೆಸರು ಬೆಳೆಯಲು ಮುಂಗಾರಿನಲ್ಲಿ - ಜುನ ಮತ್ತು ಜುಲೈ ತಿಂಗಳುಗಳು ಒಳ್ಳೆಯ ಸಮಯ ಎಂದು ಪರಿಗಣಿಸಲಾಗುತ್ತದೆ.
Umesh
0
5 ವರ್ಷಗಳ ಹಿಂದೆ
ಹೆಸರನ್ನು ಟ್ರೈಕೋಡರ್ಮಾ ಎಂಬ ಔಷಧದಿಂದ ಬೀಜೋಪಚಾರ ಮಾಡಬಹುದು