ಬದನೆ ಕಾಂಡ ಮತ್ತು ಹಣ್ಣು ಕೊರಕ - ಬದನೆ

ಬದನೆ ಬದನೆ

S

ಈ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಬದನೆಕಾಯಿ ಗಿಡದ ಕಾಂಡಗಳಲ್ಲಿ ಈ ಹುಳು ಇದೆ.

ಆದ್ದರಿಂದ ಎಲೆಗಳು ಒಣಗುತ್ತಿದೆ, ದಯಮಾಡಿ ಇದರ ಹತೋಟಿ ಕ್ರಮಗಳನ್ನು ತಿಳಿಸಿ ಸರ್..

2ಡೌನ್ವೋಟ್ ಮಾಡಿ
S

ಹೆಲೋ Sanna Maranna Pc. ಈ ಚಿತ್ರದ ಪ್ರಕಾರವಾಗಿ, ತಮ್ಮ ಬದನೆಕಾಯಿ ಬೆಳೆಗೆ ತೀವ್ರಗತಿಯಲ್ಲಿ Brinjal Shoot and Fruit Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ