ಫ್ಯುಸಾರಿಯಮ್ ಕಾಂಡ ಕೊಳೆತ - ಬದನೆ

ಬದನೆ ಬದನೆ

S

ಬದನೆಕಾಯಿ ಗಿಡ ಎಲ್ಲಾ ಚೆನ್ನಾಗಿದೆ ಆದರೆ ಐದಾರು ಗಿಡಗಳು ಇದ್ದಕ್ಕಿದ್ದಂತೆ ನಿಶ್ಶಕ್ತಿಯಾಗಿ ಒಣಗುತ್ತಿದೆ ಎಂದೆನಿಸುತ್ತಿದೆ.

ಗಿಡದ ಎಲೆಗಳು ಒಣಗಿ ಬಾಡಿಹೋಗುತ್ತಿವೆ ಇದಕ್ಕೆ ಕಾರಣ ಏನೇಂಬುದು ಗೊತ್ತಾಗುತ್ತಿಲ್ಲ. ದಯಮಾಡಿ ತಿಳಿಸಿ..

1ಡೌನ್ವೋಟ್ ಮಾಡಿ
S

ಹೆಲೋ Sanna Maranna Pc. ಈ ಚಿತ್ರದ ಪ್ರಕಾರವಾಗಿ, ತಮ್ಮ ಬದನೆಕಾಯಿ ಬೆಳೆಗೆ ಪ್ರಾರಂಭ ಹಂತದ Brinjal Shoot and Fruit Borer ಅಥವಾ Fusarium Stem Rot ರೋಗ ಇರಬಹುದು ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ