ಇದು ಯಾವ ರೋಗ? ಯಾಕೆ ಮತ್ತು ಯಾವಾಗ ಹರಡುತ್ತದೆ. ಹರಡದೆ ಇರೋ ಹಾಗೆ ಏನುಮಾಡಬೇಕು
ಚಿಗುರಿನ ಕೆಳಕಾಂಡ ಅಂಟಾಗಿದೆ ತೂತು ಬಿದ್ದಿವೆ ಮತ್ತು ಚಿಕ್ಕ ಇರುವೆ ತರದ ಕೀಟ ಇವೆ. ಅವು ಇರುವೇಯೇ? ಅಥವಾ ಕೀಟವೇ?
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಚಿಗುರಿನ ಕೆಳಕಾಂಡ ಅಂಟಾಗಿದೆ ತೂತು ಬಿದ್ದಿವೆ ಮತ್ತು ಚಿಕ್ಕ ಇರುವೆ ತರದ ಕೀಟ ಇವೆ. ಅವು ಇರುವೇಯೇ? ಅಥವಾ ಕೀಟವೇ?
ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತಿದೆ
ಮುಳ್ಳು ಬದನೆಕಾಯಿ ಬೇಳೆಯಲ್ಲಿ ರಂಬೇಯಲ್ಲಿ ರಂದ್ರ ಆಗಿ ಚಿಗುರುವ ಭಾಗ ಬಾಡುತ್ತಿದೆ..
ಕೀಟಗಳು ಹೆಚ್ಚಾಗಿದೆ ಗಿಡದ ತುದಿ ವನಗುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಸಿದ್ಧಾರ್ಥ.ಎಂ.ಮೋಗವೀರ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಬದನೆಕಾಯಿ ಬೆಳೆಗೆ Brinjal Shoot and Fruit Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Agrianz
11559
4 ವರ್ಷಗಳ ಹಿಂದೆ
Spray Emamectin benzoate 1.5gm Delegate 1ml litre ಸಿದ್ಧಾರ್ಥ.ಎಂ.ಮೋಗವೀರ
ಸಿದ್ಧಾರ್ಥ.ಎಂ.ಮೋಗವೀರ
19
4 ವರ್ಷಗಳ ಹಿಂದೆ
ಆ ರೋಗ ಯಾಕೆ ಮತ್ತು ಹೇಗೆ ಬರುತ್ತೆ.? ಯಾವ ಕಾರಣದಿಂದ ಬರುತ್ತದೆ.? Suresh Gollar
ಸಿದ್ಧಾರ್ಥ.ಎಂ.ಮೋಗವೀರ
19
4 ವರ್ಷಗಳ ಹಿಂದೆ
ಧನ್ಯವಾದಗಳು Agrianz