ಬದನೆ ಕಾಂಡ ಮತ್ತು ಹಣ್ಣು ಕೊರಕ - ಬದನೆ

ಬದನೆ ಬದನೆ

V

ಗಿಡದ ತುದಿಯಲ್ಲಿ ಗಿಡ ಒಣಗೋಗಿದೆ.ಇದಕ್ಕೆ ಔಷಧಿ ತಿಳಿಸಿ.

ಗಿಡದ ತುದಿಯಲ್ಲಿ ಒಣಗುತ್ತಿದೆ ಇದಕ್ಕೆ ಔಷಧಿ ತಿಳಿಸಿ.

1ಡೌನ್ವೋಟ್ ಮಾಡಿ
S

ಹೆಲೋ Venkateshappa B.N. ಈ ಚಿತ್ರದ ಪ್ರಕಾರವಾಗಿ, ತಮ್ಮ ಬದನೆಕಾಯಿ ಬೆಳೆಗೆ Brinjal Shoot and Fruit Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

ಸರ್ ಯಾವುದಾದ್ರೂ ಒಳ್ಳೆ ಔಷಧಿ ಹೆಸರನ್ನು ತಿಳಿಸಿ.ಅದನ್ನೇ ಉಪಯೋಗಿಸುತ್ತೇವೆ. ಪ್ಲೀಸ್ ಸರ್.

1ಡೌನ್ವೋಟ್ ಮಾಡಿ
S

ಹೆಲೋ Venkateshappa B.N. ಈಗಾಗಲೇ ಮೇಲಿನ ವಿಭಾಗದಲ್ಲಿ ತಿಳಿಸಿದಂತೆ, ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಔಷಧಿಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ
M

Rog ke Madhu simple model

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mallyya Ayodi. ತಮ್ಮ ಬದನೆಕಾಯಿ ಬೆಳೆಗೆ Thrips, Leaf Miner Flies ಮತ್ತು ಪ್ರಾರಂಭ ಹಂತದ Brinjal Shoot and Fruit Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಔಷಧಿ ಪಟ್ಟಿ ಕೋಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ