ಕಾಳು ಮೆಣಸಿನ  ರೋಗ - ಬದನೆ

ಬದನೆ ಬದನೆ

S

Idu yava Roga anta tilisi

Elena Mele kapu chukki tara ide ..idu badanekayi gida

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivasharan Kachanur. ಈ ಚಿತ್ರದ ಪ್ರಕಾರವಾಗಿ, ತಮ್ಮ ಬದನೆಕಾಯಿ ಬೆಳೆಗೆ ಪ್ರಾರಂಭ ಹಂತದ Blight of Pepper ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಬದನೆಕಾಯಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

ಬದನೆಕಾಯಿ ಗಿಡಗಳಿಗೆ ಹಳದಿ ಬಣ್ಣದ ರೋಗ ಉಂಟಾಗಿದೆ ಇದಕ್ಕೆ ಔಷದಿ ಕೋಡಿ

ಬದನೆಕಾಯಿ ಗಿಡಗಳಿಗೆ ಹಳದಿ ಬಣ್ಣದ ರೋಗ

ಬದನೆ

ಇದಕ್ಕೆ ಏನು ಮಾಡಬೇಕು ತಿಳಿಸಿ.

ಹಳದಿ ಬಣ್ಣಕ್ಕೆ ತಿರಿಗಿ ಎಲೆ ಉದುರುತ್ತಿವೆ,ಪೋಟ್ಯಾಶ ಗೊಬ್ಬರ ಹಾಕಿ ಟಾನಿಕ್ ಔಷಧಿ ಹೊಡೆದಿದೆ.ಆದರೆ ನೀರು ಬಿಟ್ಟಿಲ್ಲ.

ಬದನೆ

ಬದನೆ ಬೆಳೆಗೆ ಹಸಿರು ಮತ್ತು ಹಳದಿ ಚುಕ್ಕೆ ರೋಗಕ್ಕೆ ಯಾವ ಔಷಧಿ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ವಾಗುವುದು ತಿಳಿಸಿ?

ಬದನೆ ಬೆಳೆಗೆ ಹಸಿರು ಮತ್ತು ಹಳದಿ ಚುಕ್ಕೆ ರೋಗಕ್ಕೆ ಯಾವ ಔಷಧಿ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ವಾಗುವುದು ತಿಳಿಸಿ?

ಬದನೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ