ತಂಬಾಕು ಕ್ಯಾಟರ್ಪಿಲ್ಲರ್ - ಬದನೆ

ಬದನೆ ಬದನೆ

M

ಸರ್ ನಮ್ಮ ತೋಟದಲ್ಲಿ 1000 ಬದನೆ ಮಾಡಿದೆ ಅದರಲ್ಲಿ ಕೇಲವೋಂದು ಸಸಿಗಳು ಎಲೆ ಹರಿತಿವೇ ಮತ್ತು ಹೂ ಉದುರುತ್ತವೆ ಇದಕ್ಕೆ ಕಾರಣ ಏನು ಸರ್ ಹಾಗೂ ಯಾವ ಯಾವ ಔಷಧಗಳು ಬಳಸಬೇಕು

ಎಲೇಗಳು ದುಂಡು ಆಗಿದೆ ,ಹಳದಿ ಬಣ್ಣಕ್ಕೆ ತಿರುಗುತ್ತವೆ, ಮುಂದಾಗುತ್ತಿವೆ ಹಾಗೂ ಈ ಮೇಲೆ ತೋರಿಸಿದ ಚಿತ್ರದಲ್ಲಿರುವ ಹುಳುಗಳೀವೆ ಇದಕ್ಕ ಔಷಧಗಳು ಹಾಗೂ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ

1ಡೌನ್ವೋಟ್ ಮಾಡಿ
S

ಹೆಲೋ Malasidda Sarawada. ತಮ್ಮ ಬದನೆಕಾಯಿ ಬೆಳೆಗೆ Leafhoppers and Jassids ಮತ್ತು Tobacco Caterpillar ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಬದನೆಕಾಯಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

Ok sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

Badane Kai kidagala naduve Hulu galu olage aagutive idake yava avshadi simpadisabeku

Ele galu matu huvu galu uduru tivee

ಬದನೆ

ನಮ್ಮ ಬದನೆ ಬೆಳೆಗೆ ಸುಳಿಯು ಹಾಗೆ ಬಾಡಿ ಹೋಗುತ್ತದೆ ಮತ್ತು ಬತ್ತಿ ಹೋಗುತ್ತದೆ ಇದಕ್ಕೆ ಯಾವ ಔಷಧಿಯನ್ನು ಸಿಂಪಡಿಸಬೇಕು ಎಂಬುದನ್ನು ತಿಳಿಸಿಕೊಡಬೇಕು

ಎಲೆಗಳು ಸುಂದರವಾಗಿವೆ ಮತ್ತು ಅದರಲ್ಲಿ ಸುಳಿಯಲ್ಲಿ ಬರುವ ರೋಗವನ್ನು ಹಾಗೆಯೇ ಬತ್ತಿಹೋಗುತ್ತದೆ ಇದಕ್ಕೆ ಯಾವ ಔಷಧಿಯನ್ನು ಸಿಂಪಡಿಸಬೇಕು ಎಂಬುದನ್ನು ಮಿತಿಯಿರಬೇಕು

ಬದನೆ

ನಮ್ಮ ಬದನೆಕಾಯಿ ಗಿಡ ಇದಕ್ಕೆ ಯಾವ ರೋಗ ಬಂದಿದೆ ತಿಳಿಸಿ ಹಾಗೂ ದಯವಿಟ್ಟು ಇದಕ್ಕೆ ಪರಿಹಾರ ಹೇಳಿ ಸರ

ಇದರ ರೋಗದ ಹೆಸರು ಹಾಗೂ ಪರಿಹಾರ ತಿಳಿಸಿ

ಬದನೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ