ಎಲೆಕೊರಕ ನುಸಿ - ಬದನೆ

ಬದನೆ ಬದನೆ

R

ಎಲೆ ಕೋರಕು ರೋಗ ಬದಿದೆ ಇದಕೆ ಪರಿಹಾರವನ್ನು ತಿಳಿಸಿ

ಎಲೆಗಳ ಮೇಲೇ ಬೂದುಬಣದ ಗೆರೆಗಳು ಕಣುತಿದೆ ಇದಕೆ ಪರಿಹಾರವನ್ನು ನಿಡಿ

1ಡೌನ್ವೋಟ್ ಮಾಡಿ
S

ಹೆಲೋ Rohith.K.R. ತಾವು ಕಳಿಸಿದ ಚಿತ್ರಣದಲ್ಲಿ ಎಲೆ ಕೋರಕದ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ಪ್ರಾರಂಭ ಹಂತದ Leaf Miner Flies ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

ನಮ್ಮ ಬದನೆ ಬೆಳೆಗೆ ಸುಳಿಯು ಹಾಗೆ ಬಾಡಿ ಹೋಗುತ್ತದೆ ಮತ್ತು ಬತ್ತಿ ಹೋಗುತ್ತದೆ ಇದಕ್ಕೆ ಯಾವ ಔಷಧಿಯನ್ನು ಸಿಂಪಡಿಸಬೇಕು ಎಂಬುದನ್ನು ತಿಳಿಸಿಕೊಡಬೇಕು

ಎಲೆಗಳು ಸುಂದರವಾಗಿವೆ ಮತ್ತು ಅದರಲ್ಲಿ ಸುಳಿಯಲ್ಲಿ ಬರುವ ರೋಗವನ್ನು ಹಾಗೆಯೇ ಬತ್ತಿಹೋಗುತ್ತದೆ ಇದಕ್ಕೆ ಯಾವ ಔಷಧಿಯನ್ನು ಸಿಂಪಡಿಸಬೇಕು ಎಂಬುದನ್ನು ಮಿತಿಯಿರಬೇಕು

ಬದನೆ

ಬಳಸಲು ತೆಗೆಯಬೇಕಾದರೆ ಏನು ಮಾಡಬೇಕು

ಕೀಟಬಾಧೆಯಿಂದ ಏನು ಮಾಡಬೇಕು

ಬದನೆ

ನಮ್ಮ ಬದನೆಕಾಯಿ ಗಿಡ ಇದಕ್ಕೆ ಯಾವ ರೋಗ ಬಂದಿದೆ ತಿಳಿಸಿ ಹಾಗೂ ದಯವಿಟ್ಟು ಇದಕ್ಕೆ ಪರಿಹಾರ ಹೇಳಿ ಸರ

ಇದರ ರೋಗದ ಹೆಸರು ಹಾಗೂ ಪರಿಹಾರ ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ