ಬದನೆ ಕಾಂಡ ಮತ್ತು ಹಣ್ಣು ಕೊರಕ - ಬದನೆ

ಬದನೆ ಬದನೆ

V

Gida buddadha sametha onaguthidhe

Gida full beru sametha onaguthidhe enadru parihara idhiya

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Vinayaka. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Vinayaka. ಇದು Brinjal Shoot and Fruit Borer ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

ಸರ ಇದು 20 ದಿನದ ಸಸಿ ಇದೆ ಇನ್ನು ಬೆಳವಣಿಗೆ ಆಗತಾಇಲ್ಲ ದಯವಿಟ್ಟು ಪರಿಹಾರ ತಿಳಿಸಿ

ಸರ ಇದು 20 ದಿನದ ಸಸಿ ಇದೆ ಬೆಳವಣಿಗೆ ಆಗತಾಇಲ್ಲ ದಯವಿಟ್ಟು ಪರಿಹಾರ ತಿಳಿಸಿ

ಬದನೆ

ಈ ರೀತಿಯ ಬಿಳಿ ಬದನೆಯ ಸಸ್ಯಗಳಲ್ಲಿ ಎಲೆ ಕೊರೆಯುವ ಹುಳಗಳು ಕಂಡುಬಂದಾಗ ಯಾವ ರೀತಿಯ ಸಾವಯುವ ಪದ್ಧತಿಯಿಂದ ಇವುಗಳನ್ನು ನಾಶ ಮಾಡಬೇಕೆಂದು ತಿಳಿಸಿ ಕೊಡಿ ನಾನೊಬ್ಬ ಸಾವಯುವ ಕೃಷಿಕ.

ಈ ರೀತಿಯ ಎಲೆಗಳು ಕಂಡುಬಂದಾಗ ಸಸ್ಯದ ಕಾಂಡದಲ್ಲಿ ಟೊಳ್ಳಾದ ಮತ್ತು ಎಲೆಗಳಲ್ಲಿ ಸಣ್ಣ ಸಣ್ಣ ಬಿಳಿ ರೇಖೆಗಳು ಹಾಗೂ ಅತಿ ಸಣ್ಣ ಹಸಿರು ಕೀಟಗಳು ಕಂಡುಬರುತ್ತವೆ.

ಬದನೆ

Geddalu hulugalige yen madabeku sir

Sir yelegalu haritaiddave hagu yele udirisuttive

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ