ಪೊಟ್ಯಾಸಿಯಮ್  ಕೊರತೆ - ಬದನೆ

ಬದನೆ ಬದನೆ

B

ಬದನೆಗೆ ನಿಮ್ಮ ಏನಾದರೂ ಸಲಹೆಗಳು ........,???

ಎಲೆ ಒಣಗಿ ಹೋಗು ತಿರುವುದಕ್ಕೆ ಯಾವುದರ ಕೊರತೆ ಇದೆ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Basavanna. ಇದು ಪ್ರಾರಂಭ ಹಂತದ Potassium Deficiency ಕೊರತೆ ಇರಬಹುದು ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

Geddalu hulugalige yen madabeku sir

Sir yelegalu haritaiddave hagu yele udirisuttive

ಬದನೆ

ಸರ್ ನಮ್ಮ ತೋಟದಲ್ಲಿ 1000 ಬದನೆ ಮಾಡಿದೆ ಅದರಲ್ಲಿ ಕೇಲವೋಂದು ಸಸಿಗಳು ಎಲೆ ಹರಿತಿವೇ ಮತ್ತು ಹೂ ಉದುರುತ್ತವೆ ಇದಕ್ಕೆ ಕಾರಣ ಏನು ಸರ್ ಹಾಗೂ ಯಾವ ಯಾವ ಔಷಧಗಳು ಬಳಸಬೇಕು

ಎಲೇಗಳು ದುಂಡು ಆಗಿದೆ ,ಹಳದಿ ಬಣ್ಣಕ್ಕೆ ತಿರುಗುತ್ತವೆ, ಮುಂದಾಗುತ್ತಿವೆ ಹಾಗೂ ಈ ಮೇಲೆ ತೋರಿಸಿದ ಚಿತ್ರದಲ್ಲಿರುವ ಹುಳುಗಳೀವೆ ಇದಕ್ಕ ಔಷಧಗಳು ಹಾಗೂ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ

ಬದನೆ

ಈ ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಬದನೆಕಾಯಿ ಗಿಡದ ಕಾಂಡಗಳಲ್ಲಿ ಈ ಹುಳು ಇದೆ.

ಆದ್ದರಿಂದ ಎಲೆಗಳು ಒಣಗುತ್ತಿದೆ, ದಯಮಾಡಿ ಇದರ ಹತೋಟಿ ಕ್ರಮಗಳನ್ನು ತಿಳಿಸಿ ಸರ್..

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ