ಬದನೆ ಕಾಯಿ ಗಿಡ ಎಷ್ಟು ದಿನದಲ್ಲಿ ಕೊಯ್ಲು ಪ್ರಾರಂಭ ಆಗುತ್ತೆ ಮತ್ತು ಕೀಟ ನಿರ್ವಹಣೆ ಬಗ್ಗೆ ನನಗೆ ತಿಳಿಸಿ ಕೊಡಿ ಬಾಟಲ್ ಸೇಪ್ ಬದನೆ ಕಾಯಿ ಗಿಡ
ಬದನೆ ಕಾಯಿ ಗಿಡದಲ್ಲಿ ಅತಿ ಹೆಚ್ಚು ಇಳುವರಿ ಪಡೆಯಲು ಯಾವ ಕ್ರಮ ಕೈಗೊಳ್ಳುವ ಕುರಿತು ಅರಿವು ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಬದನೆ ಕಾಯಿ ಗಿಡದಲ್ಲಿ ಅತಿ ಹೆಚ್ಚು ಇಳುವರಿ ಪಡೆಯಲು ಯಾವ ಕ್ರಮ ಕೈಗೊಳ್ಳುವ ಕುರಿತು ಅರಿವು ತಿಳಿಸಿ
ಮುಳ್ಳು ಬದನೆಕಾಯಿ ಬೇಳೆಯಲ್ಲಿ ರಂಬೇಯಲ್ಲಿ ರಂದ್ರ ಆಗಿ ಚಿಗುರುವ ಭಾಗ ಬಾಡುತ್ತಿದೆ..
ಈ ರೀತಿಯ ಎಲೆಗಳು ಕಂಡುಬಂದಾಗ ಸಸ್ಯದ ಕಾಂಡದಲ್ಲಿ ಟೊಳ್ಳಾದ ಮತ್ತು ಎಲೆಗಳಲ್ಲಿ ಸಣ್ಣ ಸಣ್ಣ ಬಿಳಿ ರೇಖೆಗಳು ಹಾಗೂ ಅತಿ ಸಣ್ಣ ಹಸಿರು ಕೀಟಗಳು ಕಂಡುಬರುತ್ತವೆ.
ಹಳದಿ ಬಣ್ಣಕ್ಕೆ ತಿರಿಗಿ ಎಲೆ ಉದುರುತ್ತಿವೆ,ಪೋಟ್ಯಾಶ ಗೊಬ್ಬರ ಹಾಕಿ ಟಾನಿಕ್ ಔಷಧಿ ಹೊಡೆದಿದೆ.ಆದರೆ ನೀರು ಬಿಟ್ಟಿಲ್ಲ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Honnappa N K. ತಮ್ಮ ಬದನೆಕಾಯಿ ಬೆಳೆಗೆ ತೀವ್ರಗತಿಯಲ್ಲಿ Leaf Miner Flies ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು Plantix ನ "Crop Advisory" ಯಲ್ಲಿ ಈಗ ಬದನೆಕಾಯಿ ಬೆಳೆಯ ಸಲಹೆ ಪಡೆಯಲು ನೋಂದಾಯಿಸಿಕೊಳ್ಳಿ. ಇದು ನಿಮಗೆ, ತಮ್ಮ ಬೆಳೆ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ನಿರಂತರ ಮಾಹಿತಿ ಒದಗಿಸುತ್ತದೆ
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!