ಎಲೆಕೊರಕ ನುಸಿ - ಬದನೆ

ಬದನೆ ಬದನೆ

P

Badane gida hidara arogya yegide

Badane gida hidara arogya yegide

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Purushotham Purshi. ತಮ್ಮ ಬದನೆಕಾಯಿ ಬೆಳೆಗೆ ಪ್ರಾರಂಭ ಹಂತದ Leaf Miner Flies ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬದನೆ

ಬದನೆಕಾಯಿಗೆ ಕರಿ ಇರುವೆ ಹತ್ತಿವೆ

ಚಿಗುರು ತಿನ್ನಲು ಆರಂಭಿಸಿವೆ ಇದಕ್ಕೆ ಯೇಣೂ ಮಾಡಬೇಕು. ತತ್ತಿ ( ಮೊಟ್ಟೆ )ಅಡುಗೆ ಎಣ್ಣೆ ಸಿಂಪರನೆ ಮಾಡಬಹುದಾ???

ಬದನೆ

ನಾಟಿ ಮಾಡಿ 45 ದಿನ ಆಯ್ತು ಗಿಡಗಳ ಬೆಳವಣಿಗೆ ಆಗಿಲ್ಲ

ಗಿಡಗಳ ನಡುವೆ ಮಿಶ್ರ ಬೆಳೆಯಾಗಿ ಮುಲಂಗಿ ಇದೆ.

ಬದನೆ

ಬದನೆ ಬೆಳೆಗೆ ಹಸಿರು ಮತ್ತು ಹಳದಿ ಚುಕ್ಕೆ ರೋಗಕ್ಕೆ ಯಾವ ಔಷಧಿ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ವಾಗುವುದು ತಿಳಿಸಿ?

ಬದನೆ ಬೆಳೆಗೆ ಹಸಿರು ಮತ್ತು ಹಳದಿ ಚುಕ್ಕೆ ರೋಗಕ್ಕೆ ಯಾವ ಔಷಧಿ ಸಿಂಪಡಣೆ ಮಾಡುವುದರಿಂದ ರೋಗ ನಿಯಂತ್ರಣ ವಾಗುವುದು ತಿಳಿಸಿ?

ಬದನೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ