ಸಸಿ ಸಾಯುವ ರೋಗ (ಡ್ಯಾಂಪಿಂಗ್ ಆಫ್) - ಬದನೆ

ಬದನೆ ಬದನೆ

M

Yalekosu hachhi 15 dinagl aytu ... 5 dinagala kaala male hididu sasi yavude pragati kanidla

Pragati kanutila 15dina auytu gobara ganu kotila male hididu koleroga bandide ...

1ಡೌನ್ವೋಟ್ ಮಾಡಿ
M

Guruvara gobara kodutene cn 5kg jotege 20 .20 spic gobbara koditene nim salahe tilisi thumba saaladal idini

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Maxy Manu. ತಮ್ಮ ಎಲೆಕೋಸು ಬೆಳೆ Damping-Off of Seedlings ರೋಗಕ್ಕೆ ತುತ್ತಾಗುತ್ತಿದೆ ಅನಿಸುತ್ತಿದೆ. ಹೀಗಾಗಿ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಅಲ್ಲದೇ, ಮಳೆಗಾಲ ಇರುವುದರಿಂದ, ಮಳೆ ಮತ್ತೆ ಮತ್ತೆ ಬರುಬ ಸಂಭವ ಇರುವುದರಿಂದ, ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಒಳ್ಳೆಯ ಚೇತರಿಕೆ ಕಾಣಬಹುದು.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ